ವಕ್ಫ್ ಭೂಮಿ ಸದ್ಭಳಕೆ ಮಾಡದ್ದಕ್ಕೇ ಮುಸ್ಲಿಮರಿಗೆ ಪಂಕ್ಚರ್ ಕೆಲಸ : ಪ್ರಧಾನಿ ನರೇಂದ್ರ ಮೋದಿ
Apr 15 2025, 12:50 AM IST ‘ವಕ್ಫ್ ಮಂಡಳಿಯು ತನ್ನ ಬಳಿ ಇರುವ ಅಪಾರ ಪ್ರಮಾಣದ ಭೂಮಿ ಸದ್ಬಳಕೆ ಮಾಡದೇ ಹೋದ ಕಾರಣಕ್ಕೆ ಇಂದು ಮುಸ್ಲಿಂ ಯುವಕರು ಇಂದು ಪಂಕ್ಚರ್ ಅಂಗಡಿಯಲ್ಲಿ ಸೈಕಲ್, ಬೈಕ್‌ಗೆ ಪಂಕ್ಚರ್ ಹಾಕುವ ಕೆಲಸ ಮಾಡುವಂತಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಹಾರ ನಡೆಸಿದ್ದಾರೆ.