ಭೂಮಿ ಮತ್ತು ವಸತಿ ಹಕ್ಕು: ಇಂದು ಬೆಂಗಳೂರು ಚಲೋ ಕಾರ್ಯಕ್ರಮ
Mar 11 2025, 12:49 AM ISTತುಂಡು ಭೂಮಿಗಳನ್ನೇ ನಂಬಿ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ಕಾಯುತ್ತಿದ್ದವರಿಗೆ ಅರ್ಜಿ ತಿರಸ್ಕಾರ ಮಾಡುವ ಸರ್ಕಾರಗಳು, ಉದ್ಯಮಿಗಳು, ಖಾಸಗಿ ಕಂಪನಿಗಳಿಗೆ ಭೂಮಿಯನ್ನು ನೀಡುವಾಗ ಯಾವುದೇ ಕಾನೂನನ್ನು ಪರಿಗಣಿಸದೇ ಸಾವಿರಾರು ಎಕರೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಗುತ್ತಿಗ ನೀಡುತ್ತಿದೆ.