ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಎಂಎಲ್ಸಿ ರವಿಕುಮಾರ್ ಆರೋಪ
Jul 19 2024, 12:49 AM ISTಕೋಲಾರ ಜಿಲ್ಲೆಯಲ್ಲಿ ೨೦೦೦ ದಿಂದ ೨೦೧೯ ರವರೆಗಿನ ೧೯ ವರ್ಷಗಳ ಅವಧಿಯಲ್ಲಿ ೪೧ ಸಿಎಲ್-೨, ಸಿಎಲ್- ಮದ್ಯದ ಮಳಿಗೆಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ೨೦೨೧ ರಿಂದ ೨೦೨೩ ರವರೆಗಿನ ಮೂರು ವರ್ಷಗಳ ಅವಧಿಗೆ ಸುಮಾರು ೬೪ ಮಳಿಗೆಗಳಿಗೆ ಅನುಮತಿ ನೀಡಲಾಗಿದೆ. ಪರೋಕ್ಷವಾಗಿ ಸರಕಾರದ ಸದುದ್ದೇಶ ಹಾಳು ಮಾಡಲು ಹೊರಟಿದೆ.