ಇಂದಿನಿಂದ ಮಂಡ್ಯ ಜಿಲ್ಲೆಯಲ್ಲಿ ಸಹಕಾರ ಸಪ್ತಾಹ ಆಚರಣೆ
Nov 14 2024, 12:46 AM ISTಸಪ್ತಾಹದ ಆಚರಣೆ ವೇಳೆ ಚಿಂತನ-ಮಂಥನ ಕೂಟ ಆಯೋಜನೆ, ಸಂಘದ ಆವರಣ ಹಾಗೂ ಕಟ್ಟಡದಲ್ಲಿ ಸ್ವಚ್ಛತೆ ಕಾಪಾಡುವುದು, ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಜನರಲ್ಲಿ ಆಸಕ್ತಿ ಮೂಡಿಸಲು ಸಭೆ-ಸಮಾರಂಭ ಆಯೋಜನೆ, ಉಚಿತ ಆರೋಗ್ಯ ತಪಪಾಸಣೆ, ರಕ್ತದಾನ, ಗಿಡ ನೆಡುವುದು ಸ್ವಚ್ಛತಾ ಆಂದೋಲನ ಮುಂತಾದ ಸಾಮಾಜಿಕ ಕಾರ್ಯಕ್ರಮ ನಡೆಸಾಗುತ್ತದೆ.