ಮಂಡ್ಯ ನಗರಸಭೆ ಸಾಮಾನ್ಯ ಸಭೆ: ವಿಷಯ ಓದು, ಮುಂದಿನ ಸಭೆಗೆ ಮುಂದೂಡು...!
Oct 31 2024, 12:57 AM ISTಮಂಡ್ಯ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಯಾವುದೇ ವಿಷಯಗಳನ್ನೂ ಬಹುತೇಕ ಸದಸ್ಯರು ಚರ್ಚೆಗೆ ಪರಿಗಣಿಸಲೂ ಇಲ್ಲ. ಅನುಮೋದನೆಯನ್ನೂ ನೀಡಲಿಲ್ಲ. ವಿಷಯ ಓದು, ಮುಂದಿನ ಸಭೆಗೆ ಮುಂದೂಡು...! ಎನ್ನುತ್ತಲೇ ಎಲ್ಲವನ್ನೂ ಮುಂದೂಡಿದರು. ಪ್ರತಿಷ್ಠೆಯ ಮಾತುಗಳು, ಗದ್ದಲ, ಕೋಲಾಹಲ ಸಭೆಯ ತುಂಬಾ ಮೇಳೈಸಿತ್ತು.