• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಈಜಲು ಹೋಗಿ ಆಲೂರು ಕೆರೇಲಿ ಪ್ರಾಣತೆತ್ತ ನಾಲ್ವರು ಮಕ್ಕಳು

May 17 2024, 12:34 AM IST
ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ಕು ಮಕ್ಕಳು ಹೂಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಆಲೂರಿನ ಕದಾಳು ಗ್ರಾಮ ಪಂಚಾಯಿತಿ ಮುತ್ತಿಗೆಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಪೃಥ್ವಿರಾಜ್ (೧೪), ವಿಶ್ವಾಸ್ (೧೩), ಜೀವನ್ (೧೩) ಮತ್ತು ಸಾತ್ವಿಕ್ (೧೩) ಮೃತಪಟ್ಟ ದುರ್ದೈವಿ ಮಕ್ಕಳು.

ಸಿಬಿಎಸ್‌ಇ: ಜ್ಞಾನಸುಧಾ ಶಾಲೆ 118 ಮಕ್ಕಳು ಅಗ್ರಶ್ರೇಣಿ

May 15 2024, 01:38 AM IST
ಬೀದರ್‌ನ ಮಾಮನಕೇರಿಯಲ್ಲಿರುವ ಜ್ಞಾನಸುಧಾ ವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ರೈಲ್ವೆ ಸುರಕ್ಷತಾ ದಳದಿಂದ 22 ಮಕ್ಕಳು ಪೋಷಕರ ಮಡಿಲಿಗೆ

May 15 2024, 01:32 AM IST
ನೈಋತ್ಯ ರೈಲ್ವೆ ಸುರಕ್ಷತಾ ದಳವು (ಆರ್‌ಪಿಎಫ್‌) ‘ನನ್ಹೆ ಫರಿಸ್ತೆಹ್’ ಕಾರ್ಯಕ್ರಮದ ಅಡಿ ಏಪ್ರಿಲ್ ತಿಂಗಳಲ್ಲಿ 4 ಬಾಲಕಿಯರು ಸೇರಿ ವಿವಿಧ ರಾಜ್ಯದ 22 ಮಕ್ಕಳನ್ನು ರಕ್ಷಿಸಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಒಂಟೆಗಳ ಹಿಂದೆ ಹೋಗಿ ಶವವಾಗಿ ಸಿಕ್ಕ ಮಕ್ಕಳು

May 14 2024, 09:23 AM IST

ಆಟವಾಡಲೆಂದು ನಗರದ ಗಚ್ಚಿನಕಟ್ಟಿ ಕಾಲೋನಿಯಿಂದ ಭಾನುವಾರ ಕಾಣೆಯಾಗಿದ್ದ ಮೂವರು ಮಕ್ಕಳು ಸೋಮವಾರ ಇಂಡಿ ರಸ್ತೆಯಲ್ಲಿರುವ ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿವೆ.

ನಾಪತ್ತೆಯಾಗಿದ್ದ ಮೂರು ಮಕ್ಕಳು ಶವವಾಗಿ ಪತ್ತೆ

May 14 2024, 01:06 AM IST
ಕನ್ನಡಪ್ರಭ ವಾರ್ತೆ ವಿಜಯಪುರ ಆಟವಾಡಲೆಂದು ನಗರದ ಗಚ್ಚಿನಕಟ್ಟಿ ಕಾಲೋನಿಯಿಂದ ಭಾನುವಾರ ಕಾಣೆಯಾಗಿದ್ದ ಮೂವರು ಮಕ್ಕಳು ಸೋಮವಾರ ಇಂಡಿ ರಸ್ತೆಯಲ್ಲಿರುವ ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿವೆ.ನಗರದ ಗಚ್ಚಿನಕಟ್ಟಿ ಕಾಲೋನಿ ನಿವಾಸಿ ಮಿಹಿರ್ ಶ್ರೀಕಾಂತ ಜಾನಗೌಳಿ (7), ಗದಗ ನಿವಾಸಿಗಳಾದ ವಿಜಯ ಅನಿಲ ದಹಿಂಡೆ (8), ಅನುಷ್ಕಾ ಅನಿಲ ದಹಿಂಡೆ (10) ಮೃತಪಟ್ಟ ಮಕ್ಕಳು. ಭಾನುವಾರ ಸಂಜೆ ಕಾಲೋನಿಯಲ್ಲಿ ಒಂಟೆಗಳು ಬಂದಿದ್ದಾಗ ಅದರ ಹಿಂದೆ ಈ ಮೂವರು ಮಕ್ಕಳು ಆಟವಾಡುತ್ತ ಹೋಗಿದ್ದರು

ಹಡೆದ ಮಕ್ಕಳಿಗಿಂತ ಪಡೆದ ಮಕ್ಕಳು ಶ್ರೇಷ್ಠರು: ಡಾ.ಸಪ್ನಾ

May 13 2024, 01:00 AM IST
ಹಡೆದ ಮಕ್ಕಳಿಗಿಂತ ಪಡೆದ ಮಕ್ಕಳು ಶ್ರೇಷ್ಠರು, ತಾಯಿ 9 ತಿಂಗಳು ಹೆತ್ತು ಹೊತ್ತು ಪಡೆದ ಮಕ್ಕಳಿಗಿಂತ ಶಿಕ್ಷಕ ತನ್ನ ಶಾಲೆಯಲ್ಲಿ ಪಡೆದ ಮಕ್ಕಳನ್ನು ಹೆತ್ತ ಮಕ್ಕಳಂತೆ ಕಾಣುವುದು ಉತ್ತಮ ಶಿಕ್ಷಕನ ಲಕ್ಷಣ ಎಂದು ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಡಾ.ಸಪ್ನಾ ಅನಿಗೋಳ ಹೇಳಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಕಳೆದ ಬಾರಿಗಿಂತ 10% ಕುಸಿತ! 27% ಮಕ್ಕಳು ಗ್ರೇಸ್‌ಪಾಸ್‌

May 10 2024, 01:31 AM IST
ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಒಟ್ಟಾರೆ ಶೇ.73.40ರಷ್ಟು ಫಲಿತಾಂಶ ದಾಖಲಾಗಿದೆ. ತನ್ಮೂಲಕ ಕಳೆದ ಬಾರಿಗಿಂತ ಶೇ.10.49ರಷ್ಟು ಫಲಿತಾಂಶ ಕಡಿಮೆಯಾಗುವ ಜೊತೆಗೆ ಐದು ವರ್ಷಗಳ ಹಿಂದಕ್ಕೆ ಫಲಿತಾಂಶ ಜಾರಿದೆ.

ಚಿಣ್ಣರ ಸಂತೆ- ವಿವಿಧ ಮಳಿಗೆ ತೆರೆದು ವ್ಯಾಪಾರ ಅನುಭವ ಪಡೆದ ಮಕ್ಕಳು

May 08 2024, 01:04 AM IST
ರಂಗಾಯಣದ ಆವರಣದಲ್ಲಿ ಚಿಣ್ಣರು ಸಂತೆಯಲ್ಲಿ ತೆರದಿದ್ದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ತರಕಾರಿ ಕೆ.ಜಿ.ಗೆ ಎಷ್ಟು? ಕಡಿಮೆಗೆ ಕೊಟ್ಟರೆ ತಗೋತ್ತಿನಿ, ಇದು ಯಾವ ಹಣ್ಣು, ಸೊಪ್ಪು, ಹೆಸರು ಏನು? ಎಂದು ಮಕ್ಕಳೊಂದಿಗೆ ಬೆರೆತು ಸಂತೆ ಪೂರ್ತಿ ಸಂಚರಿಸಿ, ಕೆಲವು ಪದಾರ್ಥಗಳನ್ನು ಖರೀದಿಸುವ ಮೂಲಕ ಗಮನ ಸೆಳೆದರು.

ನನಗೆ, ಯೋಗಿ ಆದಿತ್ಯನಾಥ್‌ಗೆ ಮಕ್ಕಳು ಇಲ್ಲ, ನಿಮ್ಮ ಮಕ್ಕಳಿಗಾಗಿ ದುಡಿಯುತ್ತೇವೆ: ಮೋದಿ

May 06 2024, 12:36 AM IST
‘ನಮಗೆ ಮಕ್ಕಳಿಲ್ಲ. ಆದರೆ ಮೋದಿ ಮತ್ತು ಯೋಗಿ (ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌), ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ನುಡಿದಿದ್ದಾರೆ.

ನೀರನ್ನೇ ಹಾಸಿಗೆಯನ್ನಾಗಿಸಿ ಪವಡಿಸಿದ ಮಕ್ಕಳು

May 06 2024, 12:33 AM IST
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಕೇಶವ ಹಾಗೂ ಪತ್ನಿ ಅನುಷಾ ಬೇಸಿಗೆ ರಜೆಯಲ್ಲಿ ಮಕ್ಕಳು ಮನೆಯಲ್ಲಿ ಮೊಬೈಲ್ ಗೆ ಸೀಮಿತವಾಗದಿರಲಿ ಎಂದು ಆರೋಗ್ಯ ಹಾಗೂ ಸಂರಕ್ಷಣೆಯ ಕಲೆಗಳನ್ನು ಮಕ್ಕಳಿಗೆ ಹೇಳಿ ಕೊಡಲು ಮುಂದಾಗಿದ್ದಾರೆ
  • < previous
  • 1
  • ...
  • 29
  • 30
  • 31
  • 32
  • 33
  • 34
  • 35
  • 36
  • 37
  • ...
  • 41
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved