ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕಲಬುರಗಿ ಇಬ್ಬರು ಮಕ್ಕಳು ರಾಜ್ಯಕ್ಕೆ 4ನೇ ರ್‍ಯಾಂಕ್
Apr 11 2024, 12:50 AM IST
ಕಲಬುರಗಿ ನಗರದ ಸರ್ವಜ್ಞ ಕಾಲೇಜಿನ ಪ್ರವೀಣ, ಎಸ್ಬಿಆರ್ ಕಾಲೇಜಿನ ಸಮರ್ಥ ಸಾಧಕ ಕಲಬುರಗಿಯ ವಿದ್ಯಾರ್ಥಿಗಳು; ಸರ್ವಜ್ಞ ಕಾಲೇಜಿನ ಪ್ರವೀಣ ನಾಲ್ಕೂ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದು ಬೆರಗಿನ ಸಾಧನೆ ಮಾಡಿದ್ದಾರೆ.
ಮತ ಹಾಕುವಂತೆ ಪೋಷಕರಿಗೆ ಪತ್ರ ಬರೆದ ಮಕ್ಕಳು
Apr 09 2024, 12:45 AM IST
ಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಕಮಿಟಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಕ್ಕಳು ಪೋಷಕರು, ಶಿಕ್ಷಕರ ಸಲಹೆಗಳನ್ನು ತಪ್ಪದೆ ಪಾಲಿಸಬೇಕು: ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ಕರೆ
Apr 08 2024, 01:10 AM IST
ಪುಟ್ಟ ಮಕ್ಕಳು ಪೋಷಕರು ಹಾಗೂ ಶಾಲಾ ಶಿಕ್ಷಕರ ಸಲಹೆಗಳನ್ನು ತಪ್ಪದೆ ಪಾಲಿಸಬೇಕು ಎಂದು ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿಗಳು ಕರೆ ನೀಡಿದರು.
ದುಬಾರಿ ಬಡ್ಡಿಗೆ ಸಾಲ ನೀಡುತ್ತಿದ್ದ ತಂದೆ-ಮಕ್ಕಳು: ಸಿಸಿಬಿ ದಾಳಿ
Apr 03 2024, 01:39 AM IST
ಸಾಲ ನೀಡಿ ಅತ್ಯಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಅಪ್ಪ ಮಕ್ಕಳ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಸಿಸಿಬಿ ಅವರ ಮನೆ ಮೇಲೆ ದಾಳಿ ನಡೆಸಿದೆ. ಈ ವೇಳೆ 100ಕ್ಕೂ ಅಧಿಕ ಬ್ಯಾಂಕ್ ಚೆಕ್, ಇನ್ನಿತರ ದಾಖಲೆ ಜಪ್ತಿ ಮಾಡಲಾಗಿದೆ.
ಬಿಸಿಲ ಝಳಕ್ಕೆ ಮಕ್ಕಳು ಹೈರಾಣು
Apr 03 2024, 01:34 AM IST
ಉಷ್ಣ ಗಾಳಿ ಮತ್ತು ಬಿಸಿಲಿನ ಝಳಕ್ಕೆ ಅಂಗನವಾಡಿಯಲ್ಲಿ ಕಂದಮ್ಮಗಳು ಕುದಿಯುತ್ತಿವೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮಕ್ಕಳ ಪಾಡು ದೇವರಿಗೆ ಪ್ರೀತಿ ಎನ್ನುವಂತೆ ಆಗಿದೆ.
ಮಕ್ಕಳು ಸ್ವಯಂ ಪ್ರೇರಿತವಾಗಿ ಕನ್ನಡ ಕಲಿಯುವಂತಾಗಲಿ: ಓ.ಎಲ್. ನಾಗಭೂಷಣಸ್ವಾಮಿ
Mar 25 2024, 12:46 AM IST
ಲೇಖಕರು ಹಾಗೂ ನಿವೃತ್ತ ಇಂಗ್ಲೀಷ ಪ್ರಾಧ್ಯಾಪಕ ಓ.ಎಲ್. ನಾಗಭೂಷಣಸ್ವಾಮಿ, ಕನ್ನಡ ಕಲಿತರೆ ಹೊಟ್ಟೆಪಾಡು ನಡೆಯೋದಿಲ್ಲ, ಇಂಗ್ಲೀಷ್ ಮಾಧ್ಯಮದಲ್ಲಿಯೇ ಕಲಿಯಬೇಕು ಎಂಬ ತಪ್ಪಕಲ್ಪನೆ ನಮ್ಮಲ್ಲಿದೆ ಎಂದು ಹೇಳಿದರು
ರಂಗಿನಾಟಕ್ಕೆ ತುದಿಗಾಲಲ್ಲಿ ನಿಂತ ಮಕ್ಕಳು
Mar 24 2024, 01:38 AM IST
ಬಹುತೇಕ ಓಣಿಯಲ್ಲಿ ಮಕ್ಕಳೇ ಕಾಮಣ್ಣನ ಮೂರ್ತಿ ಸಿದ್ಧಪಡಿಸಿ ಪ್ರತಿಷ್ಠಾಪಿಸುತ್ತಾರೆ. ಹಳೆಯ ಅಂಗಿ ಅಥವಾ ನಿಲುವಂಗಿ, ಪ್ಯಾಂಟ್ ತಂದು ಅದರಲ್ಲಿ ಒಣ ಬತ್ತದ ಹುಲ್ಲು ತುಂಬಿ, ಕಟ್ಟಿಗೆ ಸಿಕ್ಕಿಸಿ ಕಾಮನ ಮೂರ್ತಿ ಸಿದ್ಧಪಡಿಸುತ್ತಾರೆ.
ತ್ರಿಶಂಕು ಸ್ಥಿತಿಯಲ್ಲಿ 5,8,9 ವರ್ಗದ ಮಕ್ಕಳು!
Mar 22 2024, 01:00 AM IST
ಶಿಕ್ಷಣ ಇಲಾಖೆಯ ತುಘಲಕ್ ದರ್ಬಾರ್ ಶೈಲಿಯ ಆಡಳಿತದಿಂದಾಗಿ ಶಾಲಾ ಪರೀಕ್ಷೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ತ್ರಿಶಂಕು ಪರಿಸ್ಥಿತಿ ಎದುರಿಸುವಂತಾಗಿದೆ.
ಯೋಗ್ಯ ಸಂಸ್ಕಾರದಿಂದ ಮಕ್ಕಳು ಆದರ್ಶ ವ್ಯಕ್ತಿಗಳಾಗಲು ಸಾಧ್ಯ
Mar 21 2024, 01:02 AM IST
ಪರಿಶುದ್ಧ, ಪವಿತ್ರವಾದ ಮನಸ್ಸಿನ ಮಕ್ಕಳಿಗೆ ಯೋಗ್ಯ ಸಂಸ್ಕಾರ ಮತ್ತು ಉತ್ತಮ ಮಾರ್ಗದರ್ಶನ ನೀಡಿದರೆ ಆದರ್ಶ ವ್ಯಕ್ತಿಗಳಾಗಿ ಬಾಳಲು ಸಾಧ್ಯ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಯಿ ಸೇರಿ 2 ಮಕ್ಕಳು ಸಜೀವ ದಹನ
Mar 20 2024, 01:17 AM IST
ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ದೇವರೆಡ್ಡಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಲ್ಲಸಮುದ್ರ ಗ್ರಾಮದಲ್ಲಿ ಬೇಲಿಗೆ ಬೆಂಕಿಬಿದ್ದು ಇಬ್ಬರು ಮಕ್ಕಳು, ತಾಯಿ ಸಜೀವ ದಹನವಾದ ಘಟನೆ ನಡೆದಿದೆ.
< previous
1
...
31
32
33
34
35
36
37
38
39
40
41
next >
More Trending News
Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ