ವಾರದಿಂದ ಧಾರಾಕಾರ ಮಳೆ - ಅತಿವೃಷ್ಟಿಗೆ ನಡುಗಿದ ಜಿಲ್ಲೆ: ಬೆಳೆ, ರಸ್ತೆ ಜಲಾವೃತ- ಸಂಪರ್ಕ ಬಂದ್
Oct 22 2024, 01:17 AM ISTಕಳೆದೊಂದು ವಾರದಿಂದ ನಗರ ಸೇರಿದಂತೆ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅನೇಕ ರಸ್ತೆಗಳು ಜಲಾವೃತವಾದರೆ, ಬೆಳೆಗಳು ಹಾಳಾಗುತ್ತಿದ್ದು, ಮನೆಗಳಿಗೆ ನೀರು ನುಗ್ಗುವುದು, ಅಲ್ಲಲ್ಲಿ ಮನೆಗಳು ಹಾನಿಗೀಡಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.