ಭಾರೀ ಮಳೆ ಮನೆಗೋಡೆ ಕುಸಿತ; ದೇಗುಲಕ್ಕೆ ನುಗ್ಗಿದ ನೀರು
Oct 22 2024, 12:04 AM ISTಮಳವಳ್ಳಿ ಪಟ್ಟಣದ ಹೊರಕೋಟೆ ಬಳಿಯ ಭಾಗ್ಯಮ್ಮ, ಸರೋಜಮ್ಮ, ಶಿವಕುಮಾರ್ ಅವರ ಮನೆ ಸಂಪೂರ್ಣ ಕುಸಿದುಬಿದ್ದಿದೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಸರೋಜಮ್ಮ ಮಾತನಾಡಿ, ಕೂಲಿ ಮಾಡಿ ಜೀವನ ಸಾಗಿಸುವ ನಮಗೆ ಭಾರೀ ಮಳೆಯಿಂದ ಮನೆ ಕುಸಿದು ಬಿದ್ದಿರುವುದು ದಾರಿ ಕಾಣದಂತಾಗಿದೆ.