ಚಳ್ಳಕೆರೆ: ಮಳೆ ಇಲ್ಲದೇ ಒಣಗುತ್ತಿರುವ ಶೇಂಗಾ ಬೆಳೆ
Sep 28 2024, 01:21 AM ISTತಾಲೂಕಿನಾದ್ಯಂತ ಮಳೆ ಇಲ್ಲದೇ ಎಲ್ಲಾ ಜಮೀನಿಗಳಲ್ಲಿರುವ ಬಿತ್ತನೆ ಮಾಡಿದ ಶೇಂಗಾ ಬೆಳೆ ಒಣಗಲು ಪ್ರಾರಂಭಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಶಾಸಕ ಟಿ. ರಘುಮೂರ್ತಿ, ಜಿಲ್ಲಾಧಿಕಾರಿ ಟಿ. ವೆಂಕಟೇಶ್ ವಾಸ್ತಾಂಶವನ್ನು ಅರಿಯಲು ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಹರಿನಗರದ ರಿ.ಸರ್ವೆ ನಂ 39ರ ಜಮೀನಲ್ಲಿರುವ ಒಣಗಿದ ಶೇಂಗಾ ಬೆಳೆಯನ್ನು ವೀಕ್ಷಿಸಿದರು.