• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಲಬುರಗಿ ಜಿಲ್ಲೆಯಲ್ಲಿ ತಗ್ಗಿದ ಮಳೆ ಅಬ್ಬರ

Sep 04 2024, 01:58 AM IST
ಕಲಬುರಗಿ ಜಿಲ್ಲೆಯಲ್ಲಿ ಕಳೆದ 3 ದಿನದಿಂದ ಇದ್ದಂತಹ ಮಳೆಯ ಅಬ್ಬರ ಮಂಗಳವಾರ ತುಸು ತಗ್ಗಿದೆ. ದಟ್ಟ ಮೋಡ ಕವಿದ ವಾತಾವರಣ ಜಿಲ್ಲಾದ್ಯಂತ ಇದ್ದರೂ ಎಲ್ಲಿಯೂ ಮಳೆ ಸುರಿದಿಲ್ಲ. ಆದರೆ ಮಳೆ ನಿಂತ ನಂತರವೂ ಸಾವು ನೋವು ಹಾಗೇ ಮುಂದುವರಿದಿವೆ.

ಮಳೆ ಹಾನಿ: ಎರಡು ದಿನದಲ್ಲಿ ವರದಿ ಕೊಡಿ

Sep 04 2024, 01:54 AM IST
ಮಳೆಗೆ ಚಿಂತಪಳ್ಳಿ ಬಳಿ ಸೇತುವೆ ಹಾನಿಯಾಗಿದ್ದು, ಕೂಡಲೆ ಸರಿಪಡಿಸಿ ಎಂದು ಲೋಕೋಪಯೋಗಿ ಇಲಾಖೆಯ ಇ.ಇ.ಗೆ ನಿರ್ದೇಶನ ನೀಡಿದ ಸಚಿವರು, ಕಲಬುರಗಿ ರಸ್ತೆಯ ಮಳಖೇಡ್ ಬಳಿಯ ಕಾಗಿಣಾ ಹಳೇ ಸೇತುವೆ ಹಾನಿಯಾಗಿದಲ್ಲಿ, ಅದನ್ನು ಸಹ ಸರಿಪಡಿಸುವ ಕೆಲಸವಾಗಬೇಕು.

ಮಳೆ ಅವಾಂತರ: ಹುಲಸೂರಲ್ಲಿ ಬೆಳೆ ಹಾನಿ

Sep 04 2024, 01:48 AM IST
ಹೊಲದಲ್ಲಿ ನೀರು ನಿಂತು ಬೆಳೆ ನಾಶ. ಕೈ ಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ರೈತರ ಸ್ಥಿತಿ. ನಿರಂತರ ಮಳೆ ಒಂದೆಡೆಯಾದರೆ ದುಬಾರಿ ಕೃಷಿ ಕಾರ್ಮಿಕರ ಖರ್ಚು ಇನ್ನೊಂದೆಡೆ.

ರಾಯಚೂರಿನಲ್ಲಿ ವಾರದಿಂದ ಸುರಿಯುತ್ತಿರುವ ನಿರಂತರ ಮಳೆ : ಮನೆ ಕುಸಿತ, ಜನಜೀವನ ಅಸ್ತವ್ಯಸ್ತ

Sep 03 2024, 01:47 AM IST
ರಾಯಚೂರು ಜಿಲ್ಲೆಯಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳು ಕುಸಿದಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭರ್ಜರಿ ಮಳೆ : ಕಲಬುರಗಿಯ 25 ಹಳ್ಳಿಗೆ ನುಗ್ಗಿದ ನೀರು - 10ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ

Sep 03 2024, 01:38 AM IST
ಕಲಬುರಗಿ ಜಿಲ್ಲಾಧ್ಯಂತ ಭರ್ಜರಿ ಮಳೆಯಾಗಿದ್ದು, ಕಾಗಿಣಾ ನದಿ ನೀರಿನ ಪ್ರಮಾಣ ಹೆಚ್ಚಾಗಿ ಹರಿದು ಗ್ರಾಮಗಳು ಜಲಾವೃತಗೊಂಡಿರುವುದು.

ನಿರಂತರ ಮಳೆ: ಕೃಷಿ ಕಾರ್ಯಗಳು ಮೊಟಕು

Sep 03 2024, 01:37 AM IST
Incessant rains: Agricultural activities curtailed

ಶಹಾಪುರದಲ್ಲೂ ಮಳೆ ಅವಾಂತರ: ಜಮೀನುಗಳು ಜಲಾವೃತ

Sep 03 2024, 01:33 AM IST
Rain in Shahapur too: Lands flooded

ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆ

Sep 03 2024, 01:31 AM IST
ಕೊಡಗು ಜಿಲ್ಲೆಯಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಮಳೆ ಹಿನ್ನೆಲೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಭಾರೀ ಮಳೆ: 2 ಗ್ರಾಮಗಳು ಜಲಾವೃತ

Sep 02 2024, 02:08 AM IST
ಶನಿವಾರ ರಾತ್ರಿಯೇ ಕಾಗಿಣಾ ನದಿಗೆ ಮಹಾಪೂರ ಬಂದಿದ್ದು ಬಟಗೇರಾ ಬಳಿಯ ಸೇತುವೆ ಮುಳುಗಿದೆ. ಇದರಿಂದಾಗಿ ಕಲಬುರಗಿ- ಸೇಡಂ, ಹಾದ್ರಾಬಾದ್‌ ಮಾರ್ಗ ಸಂಚಾರಕ್ಕೆ ಬಂದ್‌ ಆಗಿದೆ. ಚಿತ್ತಾಪುರ ತಾಲೂಕಿನ ದಂಡೋತಿ ಬಳಿ ಕಾಗಿಣಾ ನದಿ ನೀರು ಸೇತುವೆ ಮುಳುಗಿದ್ದರಿಂದ ಹಳ್ಳಿಗಾಡಿನ ಸಂಪರ್ಕ ಕಡಿತವಾಗಿದೆ.

ಮನೆಗಳಿಗೆ ನುಗ್ಗುದ ಮಳೆ ನೀರು: ಜನಜೀವನ ತತ್ತರ

Sep 02 2024, 02:04 AM IST
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಂದ್ರಂಪಳ್ಳಿ, ಕೆಳದಂಡೆ ಮುಲ್ಲಾಮಾರಿ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿದ್ದರಿಂದ ಒಳಹರಿವು ಹೆಚ್ಚಾಗಿ ಕೆಳದಂಡೆ ಮುಲ್ಲಾಮಾರಿ, ಚಂದ್ರಂಪಳ್ಳಿ ಜಲಾಶಯದಿಂದ ನೀರು ಹರಿದು ಬಿಡಲಾಗಿದೆ.
  • < previous
  • 1
  • ...
  • 25
  • 26
  • 27
  • 28
  • 29
  • 30
  • 31
  • 32
  • 33
  • ...
  • 102
  • next >

More Trending News

Top Stories
ಮಾರುಕಟ್ಟೆಯಲ್ಲಿ ‘ಸಿಂದೂರ ಸೀರೆ’ಗೆ ಬೇಡಿಕೆ!
ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳ : ಸಂಪುಟ ಸಭೆ ಮಹತ್ವದ ತೀರ್ಮಾನ
ಭಾರತವನ್ನು ಮತ್ತೆ ಕೆಣಕಿದ ಪಾಪಿ । ನಿನ್ನೆ ರಾತ್ರಿ 26 ಸ್ಥಳಗಳಿಗೆ ಡ್ರೋನ್‌ ದಾಳಿ
ಅಂಗವಿಕಲ ಅಧಿಕಾರಿಗಳಿಗೆ ಬಡ್ತಿಯಲ್ಲಿ 4% ಮೀಸಲಾತಿ - ಗ್ರೂಪ್‌ ಎ, ಬಿ ಕಿರಿಯ ಶ್ರೇಣಿಯವರಿಗೆ ಲಾಭ
ಯುದ್ಧ ಬೇಡ, ಶಾಂತಿ ಬೇಕು: ಒಮರ್, ಮುಫ್ತಿ ಸಲಹೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved