ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಸರ್ಕಾರ ನಿರ್ಧರಿಸಿದ ದರದಲ್ಲಿ ರಸಗೊಬ್ಬರ, ಔಷಧಿ ಮಾರಾಟ ಮಾಡಿ
Jun 22 2025, 11:47 PM IST
ರೈತರು ಭಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು ಖರೀದಿಸಿದರೆ ಟ್ರೇಡ್ಸ್ ಮಾಲೀಕರು ಕಡ್ಡಾಯವಾಗಿ ರಶೀದಿನೀಡಿ
ದಾವಣಗೆರೆಯಲ್ಲಿ ಕಾನೂನುಬಾಹಿರ ತಂಬಾಕು ಉತ್ಪನ್ನ ಮಾರಾಟ ವಿರುದ್ಧ ಕ್ರಮ
Jun 22 2025, 11:47 PM IST
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಸೂಚನೆಯಂತೆ ಜಿಲ್ಲೆಯ ವಿವಿಧ ಶಾಲಾ ಕಾಲೇಜು ಬಳಿ ಪೊಲೀಸ್ ಅಧಿಕಾರಿ ಸಿಬ್ಬಂದಿ ಕಾನೂನುಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ಮಾಡಿ ದಂಡ ವಿಧಿಸಿದರು.
ಅಕ್ರಮ ಮದ್ಯ ಮಾರಾಟ ತಡೆಯಲು ಆಗ್ರಹ
Jun 22 2025, 11:47 PM IST
ಭ್ರೂಣ ಹತ್ಯೆ, ಬಾಲ್ಯ ವಿವಾಹ ಹಾಗೂ ಇತರೆ ಅಪರಾಧಗಳು ನಡೆದರೆ ತಕ್ಷಣ ಮಾಹಿತಿ ನೀಡಿ ಸುಳಿವು ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುತ್ತದೆ ಎಂದು ಡಿವೈಎಸ್ಪಿ ಶೇಖರ್ ಹೇಳಿದರು.
ಕಳಪೆ ಮೆಕ್ಕೆಜೋಳ ಬಿತ್ತನೆ ಬೀಜ ಮಾರಾಟ ಖಂಡಿಸಿ ರೈತರ ಪ್ರತಿಭಟನೆ
Jun 17 2025, 01:28 AM IST
ಪ್ರಸಕ್ತ ವರ್ಷ ವಿವಿಧ ಜಿಲ್ಲೆಯ ರೈತರು ಈಗಾಗಲೇ ಇಲ್ಲಿಂದ ಮೆಕ್ಕೆಜೋಳ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಬೀಜ ಬಿತ್ತಿ ಹತ್ತಾರು ದಿನ ಕಳೆದರೂ ಮೊಳಕೆಯೊಡೆದಿಲ್ಲ.
ವರ್ತಕರು ಮಾರಾಟ ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ: ತಹಶೀಲ್ದಾರ್ ನರಸಪ್ಪ
Jun 16 2025, 03:36 AM IST
ವರ್ತಕರು ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಹೊಸದುರ್ಗದಲ್ಲಿ ಖಾಸಗಿ ಕಂಪನಿಗಳಿಗೆ ಸರ್ಕಾರಿ ಭೂಮಿ ಮಾರಾಟ
Jun 16 2025, 03:02 AM IST
ಖಾಸಗಿ ಕಂಪನಿಗಳಿಗೆ ಭೂಮಿ ನೀಡದಂತೆ ಗೂಳೀಹಟ್ಟಿ ಶೇಖರ್ ಡಿಸಿಗೆ ಒತ್ತಾಯ
ಒಂದು ತಿಂಗಳಲ್ಲಿ 1 ಕೋಟಿ ಲೀಟರ್ ಕಾವೇರಿ ನೀರು ಮಾರಾಟ: ಹರಿದು ಬಂದ ₹14 ಲಕ್ಷ ಆದಾಯ
Jun 13 2025, 04:04 AM IST
ರಾಜಧಾನಿ ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕುವ ಉದ್ದೇಶದಿಂದ ಆರಂಭಿಸಿದ ‘ಸಂಚಾರಿ ಕಾವೇರಿ’ ಟ್ಯಾಂಕರ್ ನೀರು ಯೋಜನೆಯೂ ಉದ್ಘಾಟನೆಯಾದ ಮೊದಲ ತಿಂಗಳಿನಲ್ಲಿ ಬರೋಬ್ಬರಿ 1.03 ಕೋಟಿ ಲೀಟರ್ ಕಾವೇರಿ ನೀರು ಮಾರಾಟವಾಗಿದೆ.
ಅಕ್ಕಿ ಮಾರಾಟ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ: ತಾಪಂ ಇಒ ಶ್ರೀನಿವಾಸ್ ಸೂಚನೆ
Jun 13 2025, 02:10 AM IST
ಸರ್ಕಾರದಿಂದ ಬಡವರ ಹಸಿವನ್ನು ನಿವಾರಿಸಲು ಅನ್ನಭಾಗ್ಯ ಯೋಜನೆ ನೀಡಲಾಗುತ್ತಿದೆ. ಅದನ್ನು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ಎಂದಿಗೂ ಸಹಿಸುವುದಿಲ್ಲ. ಇಂತಹ ಪ್ರಕರಣ ಕಂಡು ಬಂದರೇ ಕೂಡಲೇ ಪಡಿತರ ಚೀಟಿ ರದ್ದುಗೊಳಿಸಬೇಕು.
ಬಂಡೂರು ತಳಿಯ 7 ತಿಂಗಳ ಎರಡು ಟಗರು ಮರಿಗಳು 1.60 ಲಕ್ಷ ರು. ಮಾರಾಟ..!
Jun 11 2025, 11:41 AM IST
ಬಹು ಬೇಡಿಕೆಯಲ್ಲಿರುವ ಬಂಡೂರು ತಳಿಯ 7 ತಿಂಗಳ ಎರಡು ಟಗರು ಮರಿಗಳನ್ನು ಬರೋಬರಿ 1.60 ಲಕ್ಷ ರು.ಗೆ ತಾಲೂಕಿನ ಕಿರುಗಾವಲಿನ ಯುವ ರೈತ ಉಲ್ಲಾಸ್ ಗೌಡ ಮಾರಾಟ ಮಾಡಿದ್ದಾರೆ. ಎರಡು ಮರಿಗಳನ್ನು ಕಿರುಗಾವಲಿನ ಕುಮಾರ್ ಮತ್ತು ವಡ್ಡರಹಳ್ಳಿ ಕುಳ್ಳೇಗೌಡ ಇಬ್ಬರು ಖರೀದಿಸಿದ್ದಾರೆ.
ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆಗೆ ಕಡಿವಾಣ ಹಾಕಿ
Jun 10 2025, 01:52 AM IST
ಮಳೆಗಾಲ ಆರಂಭವಾಗಿದ್ದು, ಕೃಷ್ಣಾ ನದಿ ಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಅರಿತುಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು.
< previous
1
2
3
4
5
6
7
8
9
10
...
40
next >
More Trending News
Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!