ಚರಣಾಮೃತ ಸೇವಿಸಿ 11 ದಿನದ ಉಪವಾಸ ಮುರಿದ ನರೇಂದ್ರ ಮೋದಿ
Jan 23 2024, 01:49 AM ISTಮೋದಿಗೆ ಚರಣಾಮೃತ ತಿನ್ನಿಸಿದ ಗೋವಿಂದ ಗಿರಿ ಮಹಾರಾಜ್ ಉಪವಾಸವನ್ನು ಅಂತ್ಯಗೊಳಿಸಿದರು. ವ್ರತಾಚರಣೆ ವೇಳೆ ಕೇವಲ ಹಣ್ಣು, ಹಾಲು ಸೇವಿಸುತ್ತಾ, ನಿತ್ಯ ಚಾಪೆಯ ಮೇಲೆ ಶಯನ, ವಿವಿಧ ದೇಗುಲಗಳಿಗೆ ಭೇಟಿ ನೀಡುವ ಮೂಲಕ ವಿಶೇಷ ಅನುಷ್ಠಾನ ಕೈಗೊಂಡಿದ್ದರು.