ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಇಸ್ರೇಲ್-ಹಮಾಸ್ ಸಂಘರ್ಷ ತಗ್ಗಿಸಬೇಕು: ಮೋದಿ, ಇರಾನ್ ಅಧ್ಯಕ್ಷ ರೈಸಿ ಅಭಿಮತ
Nov 07 2023, 01:31 AM IST
ಇಸ್ರೇಲ್ ಮತ್ತು ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕಡಿಮೆ ಮಾಡಬೇಕು ಮತ್ತು ಇಲ್ಲಿ ಮಾನವೀಯತೆಯ ಸಹಾಯವನ್ನು ಹೆಚ್ಚಳ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇರಾನ್ ಅಧ್ಯಕ್ಷ ಸೈಯದ್ ಇಬ್ರಾಹಿಂ ರೈಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಚಿತ 5 ಕೇಜಿ ಅಕ್ಕಿ ಇನ್ನೂ 5 ವರ್ಷ ವಿಸ್ತರಣೆ: ಮೋದಿ
Nov 05 2023, 01:15 AM IST
ದೇಶದ 80 ಕೋಟಿ ಜನರಿಗೆ ಅನುಕೂಲ. ಮಧ್ಯಪ್ರದೇಶ ಬಿಜೆಪಿ ರ್‍ಯಾಲಿಯಲ್ಲಿ ಪ್ರಧಾನಿ ಘೋಷಣೆ.
ಬಸವಣ್ಣನ ವಚನ ಕಾಯಕಕ್ಕೆ ಮೋದಿ ಗೌರವ, ನಮ್ಮ ಹೆಮ್ಮೆ: ಖೂಬಾ
Oct 30 2023, 12:31 AM IST
22ನೇ ಕಲ್ಯಾಣ ಪರ್ವದಲ್ಲಿ 2ನೇ ದಿನದ ಧರ್ಮ ಚಿಂತನ ಗೋಷ್ಠಿ ಉದ್ಘಾಟಿಸಿ ಕೇಂದ್ರ ಸಚಿವ ಅಭಿಮತ
ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಪೂಜೆ, ಪ್ರಾರ್ಥನೆ
Oct 27 2023, 12:31 AM IST
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ರಾವಣನ ಚಿತ್ರಕ್ಕೆ ಮೋದಿ ಮುಖ: ಜೆಡಿಯು ಶಾಸಕನ ವಿವಾದ
Oct 26 2023, 01:00 AM IST
ವಿಜಯದಶಮಿಯಂದು ನರೇಂದ್ರ ಮೋದಿ ರಾವಣ ಸಂಹಾರ ಮಾಡುವ ಬಿಲ್ಲು-ಬಾಣ ಹಿಡಿದ ಬೆನ್ನಲ್ಲೇ ರಾವಣನ ಅನಿಮೇಟೆಡ್ ವಿಡಿಯೋಗೆ ಮೋದಿ ಫೋಟೋ ಅಂಟಿಸಿ ಜೆಡಿಯು ಶಾಸಕ ನೀರಜ್ ಕುಮಾರ್ ವಿವಾದಕ್ಕೀಡಾಗಿದ್ದಾರೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬರಲ್ಲ: ಲಾಡ್
Oct 22 2023, 01:00 AM IST
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಡೀ ದೇಶದ ಲೆಕ್ಕಾಚಾರವೇ ಬದಲಾಗುತ್ತಿದೆ. ಹೀಗಾಗಿ ಬಿಜೆಪಿ ಲೆಕ್ಕಾಚಾರ ಕೂಡ ಉಲ್ಟಾ ಆಗುತ್ತದೆ. ಹಿಂದಿ ಮಾತನಾಡುವ ರಾಜ್ಯಗಳಲ್ಲಿ ನಮ್ಮ ಪಕ್ಷದ ಮೈತ್ರಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಸಚಿವ ಸಂತೋಷ ಲಾಡ್ ನುಡಿದರು.
ದೇಶದ ಮೊದಲ ಸೆಮಿ-ಹೈಸ್ಪೀಡ್ ರೈಲಿಗೆ ಮೋದಿ ಹಸಿರು ನಿಶಾನೆ
Oct 21 2023, 12:30 AM IST
ದಿಲ್ಲಿ-ಮೇರಠ್ ಮಾರ್ಗದ ಸಾಹಿಬಾಬಾದ್-ದುಹೈ ನಡುವೆ ರೈಲು ಆರಂಭ. ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಾಗಬಲ್ಲ ‘ನಮೋ ಭಾರತ್’ ರೈಲು
ದಸರೆಯ ವೇಳೆ ಕವಿಯಾದ ಮೋದಿ!
Oct 15 2023, 12:45 AM IST
ಮೋದಿ ವಿರಚಿತ ‘ಗರ್ಬಾ’ ಜಾನಪದ ಹಾಡು ಬಿಡುಗಡೆ, ಇದು ಮೋದಿ ಬಹಳ ಹಿಂದೆಯೇ ಬರೆದಿದ್ದ ಗೀತೆ, ಈ ಸಲ ಇನ್ನೊಂದು ಹಾಡು ಬರೆದಿರುವೆ, ದಸರಾ ವೇಳೆ ಬಿಡುಗಡೆ: ಮೋದಿ
ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವುದೇ ಜನಗಣಮನ ಯಾತ್ರೆಯ ಸಂಕಲ್ಪ
Oct 12 2023, 12:00 AM IST
ಸಮಾಜದಲ್ಲಿರುವ ಭಿನ್ನಭಿನ್ನ ಜನರನ್ನು ಮುನ್ನೆಲೆಗೆ ಕರೆದುಕೊಂಡು ಬರುವುದರೊಂದಿಗೆ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.
ಸಂಕಷ್ಟದ ಈ ಸಮಯದಲ್ಲಿ ಇಸ್ರೇಲ್ ಪರ ಭಾರತ: ಮೋದಿ
Oct 11 2023, 12:45 AM IST
ಸಂಕಷ್ಟದ ಈ ಸಮಯದಲ್ಲಿ ಭಾರತೀಯರ ದೃಢ ಬೆಂಬಲ ಇಸ್ರೇಲ್‌ನೊಂದಿಗೆ ಇರಲಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಯುದ್ಧಪೀಡಿತ ಇಸ್ರೇಲ್‌ಗೆ ಅಭಯ ನೀಡಿದ್ದಾರೆ.
< previous
1
...
178
179
180
181
182
183
184
185
186
next >
More Trending News
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ