ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಅದಾನಿಯಿಂದ ರಾಹುಲ್ ಹಣ ಪಡೆದಿದ್ದಕ್ಕೆಅಧೀರ್ ಸಾಕ್ಷಿ: ಮೋದಿ
May 21 2024, 02:02 AM IST
ಅದಾನಿಯಿಂದ ರಾಹುಲ್ ಹಣ ಪಡೆದಿದ್ದಕ್ಕೆಅಧೀರ್ ಸಾಕ್ಷಿ ಎಂದು ಪ್ರಧಾನಿ ಮೋದಿ ಆರೋಪಿಸಿದ್ದು, ತಮಗೂ ಕೊಟ್ಟರೆ ಬೈಗುಳ ನಿಲ್ಲಿಸುವುದಾಗಿ ಹೇಳಿದ್ದ ಅಧೀರ್ ಹೇಳಿಕೆಯನ್ನು ಉಲ್ಲೇಖಿಸಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಈಗ ಬನಿಯಾ- ಬ್ರಾಹ್ಮಣ ಪಕ್ಷವಲ್ಲ: ಮೋದಿ
May 21 2024, 01:58 AM IST
ಬಿಜೆಪಿ ಈಗ ಬನಿಯಾ- ಬ್ರಾಹ್ಮಣ ಪಕ್ಷವಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದು, ಅತಿ ಹೆಚ್ಚು ದಲಿತ, ಒಬಿಸಿ ಜನಪ್ರತಿನಿಧಿಗಳು ಆಯ್ಕೆಯಾಗಿದ್ದೇ ಬಿಜೆಪಿಯಿಂದ ಎಂಬುದಾಗಿ ತಿಳಿಸಿದ್ದಾರೆ.
ಇರಾನ್ ಅಧ್ಯಕ್ಷ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
May 21 2024, 01:58 AM IST
ಇರಾನ್ ಅಧ್ಯಕ್ಷ ಸಾವಿಗೆ ಮೋದಿ ಆಘಾತ ವ್ಯಕ್ತಪಡಿಸಿದ್ದು, ಇರಾನ್ ಜೊತೆಗೆ ಭಾರತ ನಿಲ್ಲಲಿದೆ ಎಂದು ಪ್ರಧಾನಿ ಅಭಯಹಸ್ತ ನೀಡಿದ್ದಾರೆ.
ಯಾರಿಗೂ ‘ವಿಶೇಷ ನಾಗರಿಕ’ ಸ್ಥಾನಮಾನವಿಲ್ಲ: ಮೋದಿ
May 21 2024, 12:46 AM IST
ಯಾರನ್ನೂ ಭಾರತದಲ್ಲಿ ‘ವಿಶೇಷ ನಾಗರಿಕ’ ಎಂದು ಪರಿಗಣಿಸಿ ಅವರಿಗೆ ಮೀಸಲಾತಿಯೂ ಸೇರಿದಂತೆ ವಿಶೇಷ ಸವಲತ್ತುಗಳನ್ನು ನೀಡಲು ಸಾಧ್ಯವಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷ: ಮೋದಿ
May 21 2024, 12:45 AM IST
‘ದಕ್ಷಿಣ ಭಾರತದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಲಿದೆ. ಜೊತೆಗೆ ಈ ಬಾರಿಯೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಜೊತೆಗೆ ತನ್ನ ಮಿತ್ರಪಕ್ಷಗಳ ಗಳಿಕೆಯನ್ನೂ ಹೆಚ್ಚಿಸಿಕೊಳ್ಳಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
250 ಜತೆ ಬಟ್ಟೆಯೇ ನನ್ನ ಮೇಲಿನ ದೊಡ್ಡ ಆರೋಪ: ಮೋದಿ
May 21 2024, 12:44 AM IST
‘ಪ್ರತಿಪಕ್ಷಗಳು ತಮ್ಮ ಮೇಲೆ ಹೊರಿಸಿರುವ ದೊಡ್ಡ ಆರೋಪವೆಂದರೆ ಅದು ನನ್ನ ಬಳಿ 250 ಬಟ್ಟೆ ಇದೆ ಎಂದು. ಆದರೆ 250 ಕೋಟಿ ರು. ಲೂಟಿಕೋರರಿಗಿಂದ 250 ಬಟ್ಟೆ ಹೊಂದಿದವರು ಮೇಲು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಡಿ ಅಡಿ ಜಗನ್ನಾಥನೂ ಸುರಕ್ಷಿತನಲ್ಲ: ಮೋದಿ
May 21 2024, 12:35 AM IST
ಒಡಿಶಾದ ಪುರಿ ಜಗನ್ನಾಥ ಮಂದಿರದ ಖಜಾನೆ ಕೀಲಿಕೈಗಳ ನಾಪತ್ತೆಯಲ್ಲಿ ಬಿಜೆಡಿ ಕೈವಾಡ ಇದ್ದು,ಈ ಮೂಲಕ ನವೀನ್ ಪಟ್ನಾಯಕ್ ಸರ್ಕಾರದಲ್ಲಿ ದೇಗುಲಗಳೂ ಸುರಕ್ಷಿತವಲ್ಲ ಎಂದು ಸಾಬೀತಾದಂತಾಗಿದೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
ದೇಶಾದ್ಯಂತ ಏಕರೂಪ ಸಂಹಿತೆ: ಮೋದಿ ಸುಳಿವು
May 21 2024, 12:31 AM IST
ಹೊಸ ಸರ್ಕಾರ ರಚನೆಯಾದ ಬಳಿಕ ಏಕರೂಪ ನಾಗರಿಕ ಸಂಹಿತೆ ಸೇರಿ ಮಹತ್ವದ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದಾರೆ.
ರಾಯ್‌ಬರೇಲಿಗೆ ಸೋನಿಯಾ ದ್ರೋಹ: ಮೋದಿ
May 20 2024, 01:36 AM IST
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಯ್‌ಬರೇಲಿಯನ್ನು ಕೈಬಿಟ್ಟು, ಪುತ್ರ ರಾಹುಲ್ ಗಾಂಧಿಯನ್ನು ಅಭ್ಯರ್ಥಿ ಮಾಡಿದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ.
ಮೋದಿ ಹೊಗಳಿದ್ದಕ್ಕೆ ಕಾಶ್ಮೀರದಲ್ಲಿ ಮಾಜಿ ಸರಪಂಚ್‌ನ ಹತ್ಯೆ?
May 20 2024, 01:33 AM IST
ಶನಿವಾರ ತಡರಾತ್ರಿ ಉಗ್ರರ ದಾಳಿಗೆ ಹತರಾದ ಜಮ್ಮು ಕಾಶ್ಮೀರದ ಮಾಜಿ ಸರಪಂಚ್ ಐಜಾಝ್ ಶೇಖ್ . ಬಿಜೆಪಿ ಕಾರ್ಯಕರ್ತರಾಗಿರುವ ಕಾರಣ ಅವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
< previous
1
...
57
58
59
60
61
62
63
64
65
...
165
next >
More Trending News
Top Stories
ಪಾಕಿಸ್ತಾನವೀಗ ಒಂಟಿ, ಮುಸ್ಲಿಂ ದೇಶಗಳ ಬೆಂಬಲವೂ ಇಲ್ಲ!
ಮಿಸ್ರಿ, ಪುತ್ರಿ ವಿರುದ್ಧದ ಟೀಕೆಗೆ ಭಾರೀ ಆಕ್ರೋಶ
ಕದನ ಕಾಲದಲ್ಲಿ ಅಧಿಕಾರಿಗಳಿಗೆ ನೆರವಾಗಿದ್ದ ಈ ರಹಸ್ಯ ಕೈಪಿಡಿ!
ಟ್ರಂಪ್‌ಗೆ ಕತಾರ್‌ನಿಂದ ₹3400 ಕೋಟಿ ಮೌಲ್ಯದ ವಿಮಾನ ಗಿಫ್ಟ್
ಆತ್ಮನಿರ್ಭರ ಭಾರತದ ಸೇನಾ ಶಕ್ತಿಯ ಅನಾವರಣ