ಯಡಿಯೂರಪ್ಪ ಬಂಧನ ಇಲ್ಲ
Jun 15 2024, 01:06 AM ISTಪೋಕ್ಸೋ ಕೇಸಲ್ಲಿ ಬಂಧಿಸದಂತೆ ಸಿಐಡಿಗೆ ಹೈಕೋರ್ಟ್ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನಿರಾಳರಾಗಿದ್ದಾರೆ. 17ಕ್ಕೆ ವಿಚಾರಣೆಗೆ ಬರುತ್ತೇನೆ ಎಂದಿದ್ದಾರೆ, ಅವರನ್ನು ಬಂಧಿಸುವ ಹಟ ಏಕೆ ಎಂದು ನ್ಯಾಯಪೀಠ ತೀಕ್ಷ್ಣ ನುಡಿಯಲ್ಲಿ ಪ್ರಶ್ನಿಸಿದೆ.