• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಭೂಕುಸಿತಕ್ಕೆ ಮೂವರು ಬಲಿ: ಅವೈಜ್ಞಾನಿಕ ರಸ್ತೆ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು

Jun 04 2025, 12:27 AM IST
ಮಂಜನಾಡಿ ಗ್ರಾಮದ ಉರುಮನೆ ಕೋಡಿಯಲ್ಲಿ ಮೇ 30ರಂದು ಸಂಭವಿಸಿದ ಭೂಕುಸಿತ ದುರಂತಕ್ಕೆ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣವಾಗಿದೆ ಎಂಬುದಾಗಿ ಮೃತ ಪುಟಾಣಿ ಮಕ್ಕಳ ತಂದೆ, ಮೃತ ತಾಯಿಯ ಪುತ್ರ ಸೀತಾರಾಮ ಅವರು ರಾಜ್ಯದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ದೂರು ಸಲ್ಲಿಸಿದ್ದಾರೆ.

ಹಾರನಹಳ್ಳಿ ಕೆರೆ ಹಿಂಭಾಗದ ಜಮೀನುಗಳಿಗೆ ರಸ್ತೆ ಸೇತುವೆ ನಿರ್ಮಾಣ

Jun 03 2025, 12:11 AM IST
ನಮ್ಮ ಅನೇಕ ವರ್ಷದ ಸಮಸ್ಯೆ ಯನ್ನು ಮನಗಂಡ ಸ್ಥಳೀಯ ಶಾಸಕ ಕೆಎಂ ಶಿವಲಿಂಗೇಗೌಡರು ರಸ್ತೆ ಗೆ 80 ಲಕ್ಷ ಅನುದಾನ ಬಿಡುಗಡೆ ಮಾಡಿಸಿ ರಸ್ತೆ ಮಾಡಿಸಿದ್ದಾರೆ. ಈ ಭಾಗದ ರೈತರು ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬ್ಯಾಡಗಿ ರಸ್ತೆ ಅಗಲೀಕರಣ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ

Jun 03 2025, 12:06 AM IST
ಮುಖ್ಯರಸ್ತೆ ಯಾರೊಬ್ಬರ ಸ್ವತ್ತಲ್ಲ. ಇದು ನಮ್ಮ ಹಕ್ಕು. ಮುಖ್ಯರಸ್ತೆಯಲ್ಲಿನ ಅಗಲೀಕರಣವಾಗದೇ ಉಳಿದಿರುವ ಕೇವಲ 750 ಮೀ. ರಸ್ತೆ ಪಟ್ಟಣಕ್ಕೆ ಬಹುದೊಡ್ಡ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.

ಅರಣ್ಯದ ರಸ್ತೆ ಬಳಕೆಗೆ ಜಾರ್ಜ್‌ ಪುತ್ರಗೆ ಹೈಕೋರ್ಟ್‌ ಅನುಮತಿ

Jun 03 2025, 12:04 AM IST
ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆ ತಾಲೂಕಿನ ಸರಗೂರು ಹೋಬಳಿಯ ಶಂಭುಗೌಡನಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿರುವ ತಮ್ಮ ಖಾಸಗಿ ಜಮೀನಿನ ಪ್ರವೇಶಕ್ಕೆ ತೆರಳಲು ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ಪುತ್ರ ರಾಣಾ ಅವರಿಗೆ ಕಾನೂನು ಪ್ರಕಾರ ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಹಲ್ಕೆ-ಮಪ್ಪಾನೆ ರಸ್ತೆ ನಿರ್ಮಾಣ ಅವೈಜ್ಞಾನಿಕ ಆರೋಪ

Jun 02 2025, 01:14 AM IST
ಇಲ್ಲಿನ ಹಲ್ಕೆ ಮುಪ್ಪಾನೆ ಮಾರ್ಗದಲ್ಲಿ ನಡೆಯುತ್ತಿರುವ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ರಸ್ತೆಯ ಮೇಲೆ ಮಣ್ಣು ಮುಚ್ಚಿಕೊಂಡಿದ್ದರೂ ಅದನ್ನು ತೆರವುಗೊಳಿಸದೇ ಅದರ ಮೇಲೆಯೇ ಕಾಂಕ್ರಿಟ್‌ ಹಾಕಿದ್ದಾರೆ ಎಂದು ಇಲ್ಲಿನ ಸಾರ್ವಜನಿಕರ ಆರೋಪಿಸಿದ್ದಾರೆ.

ಎರಡೇ ತಿಂಗಳಲ್ಲಿ ಬಿರುಕು ಬಿಟ್ಟ ಸಿಸಿ ರಸ್ತೆ!

Jun 01 2025, 11:48 PM IST
ಸಿಸಿ ರಸ್ತೆ ನಿರ್ಮಾಣ ಮಾಡುವಾಗ ಸಮತಟ್ಟು ಮಾಡದೇ ಕಾಂಕ್ರೀಟ್ ಹಾಕಿದ್ದಾರೆ. ಇದರಿಂದ ಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ

ಕಗ್ಗತ್ತಲಲ್ಲಿ ಗುಂಡ್ಲುಪೇಟೆ ಜೋಡಿ ರಸ್ತೆ, ಅರಸು ಕ್ರೀಡಾಂಗಣ, ನೆಹರು ಪಾರ್ಕ್‌ !

Jun 01 2025, 11:48 PM IST
ಪುರಸಭೆ ವ್ಯಾಪ್ತಿಯ ಡಿ.ದೇವರಾಜ ಅರಸು ಕ್ರೀಡಾಂಗಣ, ನೆಹರು ಪಾರ್ಕ್‌ಗಳ ಹೈಮಾಸ್ಕ್‌ ಲೈಟ್‌ಗಳು ಕೆಟ್ಟಿವೆ. ಈ ಎರಡು ಹೈಮಾಸ್ಕ್‌ ಲೈಟ್‌ ಪುರಸಭೆ ಆಡಳಿತ ವರ್ಗಕ್ಕೆ ಕಂಡು ಬಂದಿಲ್ಲ.

ಸುಸಜ್ಜಿತ ರಸ್ತೆ, ನೆಟ್ ವರ್ಕ್ ಇಲ್ಲದೆ ಮಾಗೋಡು ಗ್ರಾಮಸ್ಥರ ಪರದಾಟ

Jun 01 2025, 03:30 AM IST
ಶೃಂಗೇರಿ, ರಸ್ತೆಯುದ್ದಕ್ಕೂ ಮಣ್ಣು, ಅಲ್ಲಲ್ಲಿ ಕಿತ್ತೆದ್ದಿರುವ ಜಲ್ಲಿಕಲ್ಲುಗಳು, ಹೊಂಡಗುಂಡಿಗಳು. ಮಳೆ ಬಂದರೆ ರಸ್ತೆ ಎಲ್ಲಾ ಕೆಸರುಮಯ. ಓಡಾಡಲು ಸಾಹಸ ಪಡಬೇಕಾದ ಈ ರಸ್ತೆಗಳಿಗೆ ದಶಕಗಳೆ ಕಳೆದರೂ ಡಾಂಬರು ಕಾಣಿಸಿಲ್ಲ. ಇನ್ನು ಜನರಿಗೆ ಅಗತ್ಯವಾಗಿರುವ ಮೊಬೈಲ್ ನೆಟ್ ವರ್ಕ್ ಸಮಸ್ಯೆಗಂತು ಪರಿಹಾರವೇ ಒದಗಿಸದೇ ಮಾಗೋಡು ಜನರ ಮನವಿಗೆ ಸ್ಪಂದಿಸುವವರೇ ಇಲ್ಲದಾಗಿದೆ.

ಬಾಣತಿಕಟ್ಟಾ ರಸ್ತೆ ಬಂತು ಜೋಪಾನ

Jun 01 2025, 03:15 AM IST
ಕಳೆದ 2-3 ವರ್ಷಗಳಿಂದ ಇಲ್ಲಿ ಅಭಿವೃದ್ಧಿ ಕಾಮಗಾರಿಯ ಹೆಸರಲ್ಲಿ ನೆಲ ಅಗೆಯುವದು, ಮುಚ್ಚುವದು ಹೀಗೆ ಮುಂದುವರಿದಿದೆ. ಹೀಗಾಗಿ, ಈ ರಸ್ತೆಯಲ್ಲಿ ಬಿದ್ದ ಹಲವರು ಕೈಕಾಲು ಮುರಿದುಕೊಂಡ ಘಟನೆಗಳಾಗಿವೆ

ಸಿಸಿ ರಸ್ತೆ ಕಾಮಗಾರಿ ಕಳಪೆ ಆರೋಪ, ಪ್ರತಿಭಟನೆ

Jun 01 2025, 02:30 AM IST
ಪಟ್ಟಣದ ಸರ್ಕಾರಿ ಚಾವಡಿಯಿಂದ ಲಿಂಬಿಕಾಯಿ ಅವರ ಮನೆವರೆಗೆ ಪುರಸಭೆ ಅನುದಾನದಡಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಾಮಗಾರಿ ಕಳಪೆ ಆಗಿದೆ ಎಂದು ಆರೋಪಿಸಿ ಶನಿವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿ ರಸ್ತೆ ಕೆಲಸ ಬಂದ್ ಮಾಡಿಸಿದರು.
  • < previous
  • 1
  • ...
  • 10
  • 11
  • 12
  • 13
  • 14
  • 15
  • 16
  • 17
  • 18
  • ...
  • 126
  • next >

More Trending News

Top Stories
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved