ಕಳಪೆ ಕಾಮಗಾರಿ: ಕಿತ್ತು ಹೋದ ಕಾಂಕ್ರಿಟ್ ರಸ್ತೆ
Feb 15 2025, 12:31 AM ISTಪದೇಪದೆ ದುರಸ್ತಿ ಕಾರ್ಯ ತಪ್ಪಿಸುವುದಕ್ಕಾಗಿ ಹಾಗೂ ದೀರ್ಘಕಾಲಿಕ ಬಾಳಿಕೆಗಾಗಿ ರಸ್ತೆಗೆ ಡಾಂಬರಿನ ಬದಲು ಕಾಂಕ್ರಿಟ್ ಕಾಮಗಾರಿ ಮಾಡಲಾಗುತ್ತಿದೆ. ಅಂತೆಯೇ ಉಪ್ಪಿನಂಗಡಿಯ ನಟ್ಟಿಬೈಲು-ರಾಮನಗರ ಸಂಪರ್ಕ ರಸ್ತೆಯನ್ನು ತೀರಾ ಕಳಪೆಯಾಗಿ ನಡೆಸಿದ ಪರಿಣಾಮ ರಸ್ತೆ ಕಿತ್ತು ಹೋಗಿ ಅಪಾಯಕಾರಿಯಾಗಿ ಪರಿಣಮಿಸಿದೆ.