ರಸ್ತೆ ಬಿಟ್ಟುಕೊಡಲು ಅರಣ್ಯ ಇಲಾಖೆಗೆ ವಾರದ ಗಡುವು
Apr 27 2025, 01:35 AM ISTಗಡಿಭಾಗದ ಮಲ್ಲೇಶನಪಾಳ್ಯಕ್ಕೆ ಗ್ರಾಮಕ್ಕೆ ಇದ್ದ ರಸ್ತೆಯನ್ನು ಆನೆಗಳ ಹಾವಳಿಯನ್ನು ತಡೆಗಟ್ಟುವ ನೆಪದಲ್ಲಿ ಅರಣ್ಯ ಇಲಾಖೆ ಬಂದ್ ಮಾಡಿಸಿದೆ. ಇದರಿಂದ ಗ್ರಾಮಸ್ಥರು ಸುಮಾರು ಐದಾರು ಕಿಮೀ ದೂರ ಸುತ್ತು ಬಳಿಸಿ ಹೊಳೆ ಹಾಗೂ ಗದ್ದೆಗಳ ಮೂಲಕ ಹೋಗಬೇಕಾದ ಅನಿವಾರ್ಯ ಎದುರಾಗಿದೆ. ಕೂಡಲೇ ರಸ್ತೆ ಬಿಟ್ಟುಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ