ಬೊಮ್ಮಂಜಿ ಕೇರಿ- ಕೋಟೇರಿ ರಸ್ತೆ ಬದಿ ಒತ್ತುವರಿ ವಿವಾದ
Jul 12 2024, 01:36 AM IST ಕಕ್ಕಬ್ಬೆ- ನಾಪೋಕ್ಲು ಸಂಪರ್ಕ ರಸ್ತೆಯಿಂದ ಕವಲೊಡೆಯುವ ಹಳೆ ತಾಲೂಕಿನಲ್ಲಿ ಬೊಮ್ಮಂಜಿಕೆರಿ , ಕೋಟೇರಿ ರಸ್ತೆಯ ವ್ಯಕ್ತಿಯೊಬ್ಬರು ಮಂಗಳವಾರ ಜಾಗ ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ವಾಹನ ಸಂಚಾರ, ಪಾದಚಾರಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ನಾಗರಿಕರು ಪಂಚಾಯಿತಿಗೆ ಲಿಖಿತ ದೂರು ಸಲ್ಲಿಸಿದ್ದರು. ಬುಧವಾರ ಸ್ಥಳಕ್ಕೆ ಬಂದ ಪಂಚಾಯಿತಿ ಪ್ರತಿನಿಧಿಗಳು, ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ