ವಿ.ಶ್ರೀನಿವಾಸಪ್ರಸಾದ್ ರಾಜಕೀಯ ಕ್ಷೇತ್ರದ ದೊಡ್ಡ ಆಲದ ಮರ: ಎಚ್.ವಿಶ್ವನಾಥ್
Jun 12 2024, 12:35 AM ISTದೇಶದ ದಲಿತ ನಾಯಕರ ಸಾಲಿನಲ್ಲಿ ಅಗ್ರಪಂಕ್ತಿ ನಾಯಕರ ಸಾಲಿಗೆ ನಿಲ್ಲುವ ವಿ.ಶ್ರೀನಿವಾಸಪ್ರಸಾದ್ ಅವರ ಜೀವನ ಮತ್ತು ಸಾಧನೆ ಇತರೆ ರಾಜಕೀಯ ನಾಯಕರಿಗೆ ಅನುಕರಣೀಯ ಮತ್ತು ಮಾದರಿಯಾಗಿದ್ದು, ಅಂತಹಾ ಅಸಮಾನ್ಯ ವ್ಯಕ್ತಿ ನಮ್ಮ ನಾಡಿನಲ್ಲಿ ಜನಿಸಿದ್ದು, ಎಲ್ಲರ ಪುಣ್ಯ ವಿಶೇಷ.