ಬಿಜೆಪಿ ಒಳಜಗಳ: ರಾಜ್ಯ ನಾಯಕರ ಎದುರು ಆರೋಪಗಳ ಸುರಿಮಳೆ
Jan 14 2025, 01:01 AM ISTಮನೆಯೊಂದು ಮೂರು ಬಾಗಿಲಾದ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಇದೀಗ ಹೊನ್ನಾಳಿ, ಚನ್ನಗಿರಿ, ಜಗಳೂರು ಮಂಡಲ ಅಧ್ಯಕ್ಷರ ಆಯ್ಕೆ ವಿಚಾರದ ನೆಪದಲ್ಲಿ ಜಿಲ್ಲೆಯ ವಾಸ್ತವ ಸ್ಥಿತಿ ಅರಿಯಲು ಬಂದಿದ್ದ ರಾಜ್ಯ ನಾಯಕರಿಗೆ ಜಿಲ್ಲೆಯಲ್ಲಿ ಪಕ್ಷದ ಸ್ಥಿತಿಗತಿ, ಯಾರು ಏನೆಲ್ಲಾ ಮಾಡಿದರೆಂಬ ಮಾಹಿತಿಯನ್ನು ಕಾರ್ಯಕರ್ತರೇ ಎಳೆಎಳೆಯಾಗಿ ಬಿಡಿಸಿಟ್ಟ ಘಟನೆ ವರದಿಯಾಗಿದೆ.