• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಾಂಗ್ರೆಸ್‌ನ ‘ಸಮರ್ಪಣಾ ಸಂಕಲ್ಪ’ಕ್ಕೆ ಮಳೆ ಕಾಟ: ಹೆಲಿಕಾಪ್ಟರ್‌ನಲ್ಲಿ ಬರಲಾಗದೆ ಕಾರಲ್ಲಿ ಬಂದ ಖರ್ಗೆ, ರಾಹುಲ್‌

May 21 2025, 12:42 AM IST
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಎರಡು ವರ್ಷದ ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಮಳೆ ಸ್ವಲ್ಪ ಹೊತ್ತು ಕಾಡಿತು. ವೇದಿಕೆಯ ಎಡ, ಬಲ ಭಾಗದ ತುದಿಯಲ್ಲಿ ಕುಳಿತ ಜನರು ಚೇರ್‌ಗಳನ್ನು ತಲೆಯ ಮೇಲೆ ಹೊತ್ತು ಮಳೆ ನೀರಿನಿಂದ ರಕ್ಷಣೆ ಪಡೆದರು. ಮಳೆಯಿಂದಾಗಿ ಪೆಂಡಾಲ್‌ ಒಳಗೆ ನೀರು ಹರಿದು ಬಂತು.

ರಾಹುಲ್‌ ಶತಕ : ಐಪಿಎಲ್‌ನಲ್ಲಿ ದಾಖಲೆ!

May 19 2025, 02:03 AM IST
ಗುಜರಾತ್‌ ವಿರುದ್ಧ 65 ಎಸೆತದಲ್ಲಿ 112 ರನ್‌ । ಐಪಿಎಲ್‌ನಲ್ಲಿ 5ನೇ ಶತಕ ಟೂರ್ನಿಯ ಇತಿಹಾಸದಲ್ಲೇ 3 ತಂಡಗಳ ಪರ ಶತಕ ಬಾರಿಸಿದ ಮೊದಲಿಗ

ಆಪರೇಷನ್‌ ಸಿಂದೂರ 90ರ ದಶಕದಲ್ಲಿ ಆಗಿದ್ದರೆ, ಪಂಡಿತರು ತವರಲ್ಲೇ ಇರುತ್ತಿದ್ದರು : ರಾಹುಲ್‌

May 18 2025, 11:50 PM IST
ಆಪರೇಷನ್ ಸಿಂದೂರ ಕುರಿತು ಉಡುಪಿಯಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ರಾಹುಲ್ ಮ್ಯಾಗಝೀನ್, ಪಹಲ್ಗಾಂ ಘಟನೆ ನಡೆದಾಗ ಕಾಶ್ಮೀರಿ ಪಂಡಿತರ ನೆನಪಾಯಿತು. ನಾನೊಬ್ಬ ಕಾಶ್ಮೀರಿ ಪಂಡಿತನಾಗಿ ಜನರ ನೋವು ಅರ್ಥ ಮಾಡಿಕೊಳ್ಳಬಲ್ಲೆ ಎಂದರು.

ರಾಹುಲ್‌ ಪೌರತ್ವ ಪ್ರಶ್ನಿಸಿದ್ದ ಅರ್ಜಿ ವಜಾ

May 06 2025, 12:19 AM IST

  ರಾಹುಲ್‌ ಗಾಂಧಿ ಅವರ  ಪೌರತ್ವ ಪ್ರಶ್ನಿಸಿ  ಎಸ್‌. ವಿಘ್ನೇಶ್‌ ಶಿಶಿರ್‌ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಜಾಗೊಳಿಸಿದೆ.

ರಾಮ ಪೌರಾಣಿಕ ವ್ಯಕ್ತಿ ಎಂದ ರಾಹುಲ್‌ : ಬಿಜೆಪಿ ಕಿಡಿ

May 05 2025, 12:51 AM IST
ಅಮೆರಿಕ ಪ್ರವಾಸದ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ರಾಮನ ಬಗ್ಗೆ ನೀಡಿದ ಹೇಳಿಕೆ ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ.

ಸಿಖ್‌ ಗಲಭೆ ಬಗ್ಗೆ ರಾಹುಲ್‌ ತಪ್ಪೊಪ್ಪಿಗೆ

May 05 2025, 12:48 AM IST

 ರಾಹುಲ್ ಗಾಂಧಿ, ‘ಈ ಹಿಂದೆ ನಾನು ಇಲ್ಲದಿದ್ದಾಗ ಬಹಳಷ್ಟು ತಪ್ಪು ಸಂಭವಿಸಿವೆ. ಅದರ ಹೊಣೆಯನ್ನು ನಾನು ಹೊರುವೆ’ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ರಾಹುಲ್‌ ಒತ್ತಾಯಕ್ಕೆ ಮಣಿದು ಕೇಂದ್ರದಿಂದ ಜಾತಿಗಣತಿ : ಡಿಕೆಶಿ

May 02 2025, 09:42 AM IST

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಒತ್ತಾಯಕ್ಕೆ ಮಣಿದು ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸಲು ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಧರ್ಮದ ಆಧಾರದಲ್ಲಿ ದೇಶ ವಿಭಜನೆಗಾಗಿ ಉಗ್ರರ ದಾಳಿ : ರಾಹುಲ್‌

Apr 25 2025, 11:46 PM IST
ಪಹಲ್ಗಾಮ್‌ ಉಗ್ರ ದಾಳಿ ಹಿಂದಿನ ಉದ್ದೇಶ ಭಾರತೀಯರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವುದೇ ಆಗಿದೆ. ಹೀಗಾಗಿ ಭಯೋತ್ಪಾದನೆಯನ್ನು ಮಣಿಸಬೇಕಿದ್ದರೆ ಭಾರತ ಒಗ್ಗಟ್ಟಾಗಬೇಕಿದೆ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ವಿದೇಶಿ ನೆಲದಲ್ಲಿ ನಿಂತು ಮತ್ತೆ ಭಾರತದ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕೆ

Apr 22 2025, 01:46 AM IST
ವಿದೇಶಗಳಿಗೆ ಹೋಗಿ ಭಾರತ ಸರ್ಕಾರ, ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ಟೀಕಿಸುವ ತಮ್ಮ ನಡೆಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತೆ ಮುಂದುವರೆಸಿದ್ದಾರೆ.

ರಾಹುಲ್‌, ಸೋನಿಯಾ ಗಾಂಧಿ ರಾಜೀನಾಮೆಗೆ ಬಿಜೆಪಿ ಆಗ್ರಹ

Apr 19 2025, 12:36 AM IST
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 37
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved