ಸಾಫ್ಟ್‌ವೇರ್ ಬಳಸಿ ಆಳಂದದಲ್ಲಿ ಮತ ಅಕ್ರಮ : ರಾಹುಲ್
Sep 19 2025, 01:00 AM IST‘ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಗೂ ಮುನ್ನ ಕೇಂದ್ರೀಕೃತ (ಸೆಂಟ್ರಲೈಸ್ಡ್) ಸಾಫ್ಟ್‌ವೇರ್ ಬಳಸಿ, ವ್ಯವಸ್ಥಿತವಾಗಿ, ಕಾಂಗ್ರೆಸ್ ಬೆಂಬಲಿಸುವ 6018 ಮತದಾರರ ಹೆಸರನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ತೆಗೆದು ಹಾಕುವ ಪ್ರಯತ್ನ ನಡೆಸಲಾಗಿತ್ತು.