ಭದ್ರಾದ ಹಕ್ಕಿನ ನೀರಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ: ರೈತ ಮುಖಂಡರು
Jan 11 2024, 01:31 AM ISTಜೀವನಾಡಿ ಭದ್ರಾ ಅಣೆಕಟ್ಟೆಯ ಶೇ.70 ಅಚ್ಚುಕಟ್ಟು ಪ್ರದೇಶವನ್ನು ದಾವಣಗೆರೆ ಜಿಲ್ಲೆ ಹೊಂದಿದ್ದರೂ ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದೆ. ಜ.6ರಂದು ನಡೆದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯ ರದ್ದುಪಡಿಸಿ, ಭದ್ರಾ ಅಧೀಕ್ಷಕ ಅಭಿಯಂತರರಾದ ಸುಜಾತ ಹೊಸ ವೇಳಾಪಟ್ಟಿ ಹೊರಡಿಸಿದ್ದು, ಇದು ಅಧಿಕಾರಿಗಳ ತುಘಲಕ್ ದರ್ಬಾರ್ ಆಗಿದೆ.