ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಮ್ಮಲ್ಲೂ ಪೈಪೋಟಿ ಇದೆ: ಮಂಕಾಳ್ ವೈದ್ಯ
Mar 11 2024, 01:23 AM ISTಶಿವರಾಮ್ ಹೆಬ್ಬಾರ್ ಕಾಂಗ್ರೆಸ್‍ಗೆ ಬರುತ್ತೇನೆ ಎನ್ನುತ್ತಿದ್ದರೆ ಅವರನ್ನು ಬಿಜೆಪಿಯಲ್ಲಿ ಹೇಗೆ ನೋಡಿಕೊಂಡಿರಬೇಕು ಎನ್ನುವುದು ತಿಳಿಯುತ್ತದೆ. ನಾವು ಅವರನ್ನು ಬರಬೇಡಿ ಎಂದಿಲ್ಲ, ನಮ್ಮ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಬರುವುದಿದ್ದರೆ ನಮ್ಮ ಸ್ವಾಗತವಿದೆ ಎಂದು ಮಂಕಾಳ್ ವೈದ್ಯ ಹೇಳಿದರು.