ವಿದ್ಯಾರ್ಥಿಗಳು ದೇಶ ಪ್ರೇಮ ಮೈಗೂಡಿಸಿಕೊಳ್ಳಲಿ
Dec 28 2023, 01:45 AM ISTಬೇಲಿ ಹಾಕಿಕೊಂಡು ರೈತರು ಹೊಲ ಕಾಯುವಂತೆ ಸೈನಿಕರು ದೇಶದ ಸುತ್ತ ರಕ್ಷಕರಾಗಿ ವೈರಿಗಳಿಂದ ದೇಶದ ಜನರನ್ನು ಕಾಪಾಡುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಗುರಿ ಬಹಳ ಮುಖ್ಯವಾದದು ಗುರಿಮುಟ್ಟಲು ಸತತ ಪ್ರಯತ್ನ, ಸಮಯಪ್ರಜ್ಞೆ, ನಿಷ್ಠೆಯಿಂದ ಅಧ್ಯಯನ ಶೀಲರಾಗಬೇಕೆಂದರು.