ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೇ ಅಪ್ಪಳಿಸಿದ ವಿಮಾನ
Jun 13 2025, 02:10 AM IST: ಗುರುವಾರ ಇಲ್ಲಿ ಅಪಘಾತಕ್ಕೆ ತುತ್ತಾದ ಏರಿಂಡಿಯಾ ವಿಮಾನ ಸೀದಾ ಅಪ್ಪಳಿಸಿದ್ದು ಏರ್‌ಪೋರ್ಟ್‌ನಿಂದ ಕೇವಲ 5 ಕಿ.ಮೀ ಮೇಘನಿ ನಗರದ ಬಿ.ಜೆ. ಮೆಡಿಕಲ್ ಕಾಲೇಜಿನ ವಸತಿ ಸಮುಚ್ಛಯದ ಮೇಲೆ. ಭಾರತದಲ್ಲಿ ಹಲವು ವಿಮಾನ ದುರಂತ ಸಂಭವಿಸಿದೆಯಾದರೂ, ವಿಮಾನವೊಂದು ಕಟ್ಟಡದ ಮೇಲೆ ಅಪ್ಪಳಿಸಿದ್ದು ಇದೇ ಮೊದಲು.