ಶಾಲೆ ನಿರ್ಮಿಸಿಕೊಟ್ಟ ದಾನಿಯನ್ನೇ ಮರೆತ ಶಿಕ್ಷಣ ಇಲಾಖೆ; ಸರ್ವಾಜನಿಕರ ಅಸಮಾಧಾನ
Feb 16 2024, 01:46 AM ISTಅಂದು ಹೆದ್ದಾರಿ ಪಾರ್ಶ್ವದಲ್ಲಿದ್ದ ಖಾಲಿ ಸ್ಥಳದಲ್ಲಿ ಯು.ವಿ. ಭಟ್ ಅವರು ಶಾಲೆಗೆ ಕಟ್ಟಡ ನಿರ್ಮಿಸಿದ್ದರಿಂದ, ಇದೀಗ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬರೋಬ್ಬರಿ ೧.೭೦ ಕೋಟಿ ರು. ಪರಿಹಾರಧನ ಲಭಿಸಲು ಕಾರಣ. ತೆರವಾದ ಕಟ್ಟಡದಲ್ಲಿದ್ದ ಯು.ವಿ. ಭಟ್ ಅವರ ತಂದೆಯ ಹೆಸರನ್ನೇ ಹೊಸ ಕಟ್ಟಡಕ್ಕೆ ಹಾಕಬೇಕೆನ್ನುವುದು ಸಾರ್ವಜನಿಕರ ಆಶಯವಾಗಿತ್ತು.