• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಶೃಂಗೇರಿ ಶ್ರೀ ಶಾರದಾಪೀಠದಲ್ಲಿ ವಿಜೃಂಭಣೆಯ ತೆಪ್ಪೋತ್ಸವ

Mar 01 2024, 02:19 AM IST
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ನಡೆದ ಶ್ರೀ ಶಾರದಾಂಬಾ ಮಹಾರಥೋತ್ಸವದ ಅಂಗವಾಗಿ ಬುಧವಾರ ರಾತ್ರಿ ತುಂಗಾ ನದಿಯಲ್ಲಿ ವಿಜೃಂಭಣೆಯ ತೆಪ್ಪೋತ್ಸವ ನಡೆಯಿತು.

ರಾಜ್ಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಖರ್ಚು ಮಾಡಿದ ಪಟ್ಟಿಯಲ್ಲಿ ಶೃಂಗೇರಿ: ಟಿ.ಡಿ.ರಾಜೇಗೌಡ

Feb 25 2024, 01:49 AM IST
ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚು ಖರ್ಚು ಮಾಡಿದ 12 ವಿಧಾನ ಸಭಾ ಕ್ಷೇತ್ರದಲ್ಲಿ ಶೃಂಗೇರಿ ಕ್ಷೇತ್ರವೂ ಸೇರಿದೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಶೃಂಗೇರಿ ಬಳಿ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ

Feb 25 2024, 01:46 AM IST
ಮಂಗಳೂರು ಶಿವಮೊಗ್ಗ ರಾ.ಹೆ 169ರ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಶೃಂಗೇರಿಯಿಂದ ನೆಮ್ಮಾರುವರೆಗೂ ಸುಮಾರು 10 ಕಿ.ಮಿ. ವ್ಯಾಪ್ತಿಯ ರಸ್ತೆಯಂಚಿನಲ್ಲಿ ಗುಡ್ಡ ಕೊರೆದು ರಸ್ತೆ ಅಗಲೀಕರಣ ಕೆಲಸದಲ್ಲಿ ಬಹೃತ್‌ ಮರಗಳ ಬುಡದವರೆಗೂ ಮಣ್ಣು ತೆಗೆದಿರುವುದರಿಂದ ಮರಗಳು ಗುಡ್ಡದ ತುದಿಯಲ್ಲಿ ನಿಂತಿವೆ.

ಶೃಂಗೇರಿ ಕ್ಷೇತ್ರದ ಇಬ್ಬರಿಗೆ ಪ್ರಮುಖ ಹುದ್ದೆ: ಟಿ.ಡಿ.ರಾಜೇಗೌಡ

Feb 06 2024, 01:32 AM IST
ಶೃಂಗೇರಿ ಕ್ಷೇತ್ರದ ಇಬ್ಬರಿಗೆ ಮುಂದಿನ ದಿನಗಳಲ್ಲಿ ಪ್ರಮುಖ ಹುದ್ದೆಗಳು ಸಿಗಲಿದೆ ಎಂದು ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.

ಶೃಂಗೇರಿ ಗುಬ್ಬಗೋಡು ಶಿರೂರು ಹೊನ್ನವಳ್ಳಿ ಸಂಪರ್ಕ ರಸ್ತೆಯಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ.

Feb 04 2024, 01:30 AM IST
ರಸ್ತೆಯಲ್ಲಿ ರಸ್ತೆಗಿಂತ ಹೊಂಡ, ಗುಂಡಿಗಳೇ ಜಾಸ್ತಿ, ಜಲ್ಲಿಕಲ್ಲುಗಳು ಮೇಲೆದ್ದಿವೆ. ಮಳೆಗಾಲದಲ್ಲಿ ಹೊಂಡಗುಂಡಿಗಳಲ್ಲಿ ನೀರು ನಿಂತು ಕೆರೆಯಂತೆ, ಮಳೆ ನೀರೆಲ್ಲ ರಸ್ತೆಯ ಮೇಲೆಯೇ ಹರಿಯುತ್ತಾ ರಸ್ತೆ ಕಾಲುವೆ ಎರಡು ಒಂದೇ ರೀತಿಯಲ್ಲಿ ಕಾಣುತ್ತದೆ. ಸುಮಾರು ಎರಡು ದಶಕ ಕಳೆದರೂ ಈ ರಸ್ತೆಗೆ ಡಾಂಬರೀಕರಣ ಭಾಗ್ಯ ಇನ್ನೂ ಸಿಕ್ಕಿಲ್ಲ.

ಶೃಂಗೇರಿ ತಾಲೂಕಲ್ಲಿ ಅಡಕೆಗೆ ಹರಡುತ್ತಿದೆ ಎಲೆಚುಕ್ಕಿ ರೋಗ: ರೈತ ತತ್ತರ

Jan 28 2024, 01:21 AM IST
ಅಡಕೆ ಮಲೆನಾಡಿನ ವಾಣಿಜ್ಯ ಹಾಗೂ ಜೀವನಾದಾರ ಬೆಳೆಯಾಗಿದೆ. ಈ ಭಾಗದಲ್ಲಿ ಬೆಳೆಗಾರರು ತಲತಲಾಂತರ ದಿಂದ ಪಾರಂಪರಿಕವಾಗಿ ಅಡಕೆ ಬೆಳೆ ಬೆಳೆಯುತ್ತ ಬಂದಿದ್ದಾರೆ. ಆದರೀಗ ಅಡಕೆಗೆ ಎಲೆಚುಕ್ಕಿ ರೋಗ ತಗುಲಿ ಮಲೆನಾಡಿನ ಬಹುತೇಕ ತೋಟಗಳು ವಿನಾಶದ ಅಂಟಿಗೆ ತಲುಪುತ್ತಿವೆ, ಇತ್ತ ಫಸಲು ಇಲ್ಲ. ಅತ್ತ ತೋಟವೂ ಇಲ್ಲ.ಅಡಕೆ ಬೆಳೆಗಾರರ ಬದುಕು ಆತಂತ್ರವಾಗಿ, ಸಂಕಷ್ಟದಲ್ಲಿದೆ.

ರಾಜೇಗೌಡರಿಗೆ ಅಧ್ಯಕ್ಷ ಸ್ಥಾನ: ಶೃಂಗೇರಿ ಅಭಿವೃದ್ದಿಗೆ ಪೂರಕ

Jan 28 2024, 01:18 AM IST
ಶಾಸಕರಾಗಿ 2 ನೇ ಬಾರಿ ಗೆದ್ದ ಟಿ.ಡಿ.ರಾಜೇಗೌಡರಿಗೆ ಸರ್ಕಾರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ಶೃಂಗೇರಿ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ತಿಳಿಸಿದರು.

ಶೃಂಗೇರಿ ಶ್ರೀಗಳ ಬಗ್ಗೆ ಸುಳ್ಳುಪ್ರಚಾರ ಮಾಡಿದವರು ಪಾಪಕ್ಕೆ ಬಾಜನರಾಗುತ್ತಾರೆ

Jan 25 2024, 02:03 AM IST
ಶೃಂಗೇರಿ ಪೀಠದ ಜಗದ್ಗುರುಗಳು ರಾಮಮಂದಿರ ಉದ್ಘಾಟನೆಗೆ ವಿರೋಧ ಮಾಡಿದ್ದಾರೆ ಎಂದು ಗುರುಗಳ ಚಿತ್ರ ಹಾಕಿ ಅಪಪ್ರಚಾರ ಮಾಡಿದರು. ಇಂತಹ ಸುಳ್ಳುಪ್ರಚಾರ ಮಾಡಿದವರು ಪಾಪಕ್ಕೆ ಬಾಜನರಾಗುತ್ತಾರೆ ಎಂದು ಶೃಂಗೇರಿ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.

ಶೃಂಗೇರಿ ಕಳಪೆ,ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಗಳ ಅಗರ

Dec 21 2023, 01:15 AM IST
ಶೃಂಗೇರಿ ಕಳಪೆ,ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಗಳ ಅಗರ

ಸಾಹಿತ್ಯಕ್ಕೆ ನಮ್ಮ ಬದುಕು ರೂಪಿಸುವ ಶಕ್ತಿ ಇದೆ: ಶೃಂಗೇರಿ ಶಿವಣ್ಣ

Dec 13 2023, 01:00 AM IST
ಸಾಹಿತ್ಯಕ್ಕೆ ನಮ್ಮ ಬದುಕು ರೂಪಿಸುವ ಶಕ್ತಿ ಇದೆ: ಶೃಂಗೇರಿ ಶಿವಣ್ಣಕಟ್ಟಿನಮನೆ ಶಾಲೆಯಲ್ಲಿ ಸಾಹಿತ್ಯ ಸಂಭ್ರಮ
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved