ಜ.6ಕ್ಕೆ ಉಸ್ತುವಾರಿ ಸಚಿವ, ಡೀಸಿ ವಿರುದ್ಧ ಬೃಹತ್ ಪ್ರತಿಭಟನೆ
Dec 31 2024, 01:04 AM ISTರೈತ ಸಂಘದ ರಾಜ್ಯ ಅಧ್ಯಕ್ಷರು, ಮೈಸೂರು ಮತ್ತು ಬೆಂಗಳೂರು ವಿಭಾಗೀಯ ಮಟ್ಟದ ಎಲ್ಲ ಜಿಲ್ಲೆಗಳ ಸಂಘಟನೆ ಮುಖಂಡರು ಭಾಗವಹಿಸಲಿದ್ದು ನಮ್ಮ ಜಿಲ್ಲೆಯ ರೈತರು ಕನ್ನಡ ಪರ, ಪ್ರಗತಿಪರ, ಸಂಘಟನೆಯ ಎಲ್ಲರೂ ಸಹ ಕೈಜೋಡಿಸಿ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ದೊಡ್ಡ ಮಟ್ಟದ ಚಳುವಳಿ ಮಾಡುವ ಮೂಲಕ ಜಿಲ್ಲಾಧಿಕಾರಿಗಳಿಗೆ ಬುದ್ಧಿ ಕಲಿಸುವಂತಹ ಕೆಲಸ ಮಾಡಬೇಕು.