ಸೋಲಾರ್ ಸಿಸ್ಟಂಗೆ ಅಡ್ಡಿಪಡಿಸದಿರಿ-ಸಚಿವ ಶಿವಾನಂದ ಪಾಟೀಲ
Jan 05 2025, 01:31 AM ISTರೈತರ ಪಂಪಸೆಟ್ಗಳಿಗೆ ಸೋಲಾರ್ ಅಳವಡಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ-ಹೊಸ ಆವಿಷ್ಕಾರ ಮಾಡಿ ಕಾರ್ಯರೂಪಕ್ಕೆ ತರುತ್ತಿವೆ. ಜಿಲ್ಲೆಯ ಹಲವೆಡೆ ಹೆಸ್ಕಾಂನವರು ಪ್ರಾಯೋಗಿಕವಾಗಿ ಸೋಲಾರ್ ಸಿಸ್ಟಂ ಅಳವಡಿಕೆ ಮಾಡುತ್ತಿದ್ದು, ಯಶಸ್ವಿಯಾದರೆ ಸಹಕಾರ ಕೊಡೋಣ. ಎಷ್ಟು ಜನರಿಗೆ ಸದುಪಯೋಗ ಆಗುತ್ತೋ ಆಗಲಿ, ಆಗದಿದ್ದರೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡೋಣ. ಅಲ್ಲಿಯವರೆಗೂ ಅಡ್ಡಿಪಡಿಸದಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೈತ ಸಂಘದ ಮುಖಂಡರಿಗೆ ಮನವಿ ಮಾಡಿದರು.