ಕನಕ ಸಮುದಾಯ ಭವನ ಎಲ್ಲ ಜಾತಿಯವರಿಗೂ ಉಪಯೋಗವಾಗಲಿ-ಯತೀಂದ್ರ ಸಿದ್ದರಾಮಯ್ಯ
Jul 06 2025, 11:48 PM ISTಮುಂಡರಗಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕನಕ ಸಮುದಾಯ ಭವನವು ಕೇವಲ ಹಾಲುಮತ ಸಮುದಾಯಕ್ಕೆ ಮಾತ್ರ ಮೀಸಲಿರದೇ, ಜಾತ್ಯತೀತವಾಗಿ ಎಲ್ಲ ಜನಾಂಗದವರಿಗೆ ಕಡಿಮೆ ವೆಚ್ಚದಲ್ಲಿ ಬಾಡಿಗೆಗೆ ದೊರೆಯುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.