ಚಂಡೀಗಢ ಮೇಯರ್ ಚುನಾವಣೆ: ಬಿಜೆಪಿಗೆ ಸುಪ್ರೀಂಕೋರ್ಟ್ ಮುಖಭಂಗ
Feb 21 2024, 02:00 AM ISTಬಿಜೆಪಿ ಗೆದ್ದಿದ್ದ ಫಲಿತಾಂಶ ರದ್ದು ಮಾಡಿ ಆಪ್‌ಗೆ ಜಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯದಲ್ಲೇ ಮತ ಎಣಿಕೆ ಮಾಡುವ ಮೂಲಕ 8 ವಿಪಕ್ಷ ಮತಗಳ ಅಸಿಂಧುವೇ ಅಕ್ರಮ ಎಂದು ಪ್ರಕಟಿಸಿದೆ. ಅಲ್ಲದೆ ಚುನಾವಣಾಧಿಕಾರಿ ಮೇಲೆ ಕ್ರಮಕ್ಕೆ ಆದೇಶ ನೀಡಿದೆ.