ಸುರಂಗ, ಸೇತುವೆ, ಎತ್ತರದ ಹೆದ್ದಾರಿ ಟೋಲ್ ಶೇ.50 ಕಡಿತ
Jul 04 2025, 11:46 PM IST ಸೇತುವೆ, ಸುರಂಗ, ಮೇಲ್ಸೇತುವೆ ಅಥವಾ ಎತ್ತರದ ಹೆದ್ದಾರಿಗಳಂತಹ ವಿಶೇಷ ರಚನೆಗಳನ್ನು ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರವನ್ನು ಶೇ.50ರವರೆಗೆ ಕಡಿತಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದು ವಾಣಿಜ್ಯ ವಾಹನ ಮಾಲೀಕರಿಗೆ ಪ್ರಯೋಜನ ನೀಡಲಿದೆ.