• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಳೆದ ವರ್ಷದ ಅ.7ರಂದು 1200 ಜನರ ಇಸ್ರೇಲಿಗಳ ಹತ್ಯೆಗೂ ಮುನ್ನ ಸುರಂಗ ಸೇರಿದ್ದ ಸಿನ್ವರ್‌!

Oct 21 2024, 12:42 AM IST
ಕಳೆದ ವರ್ಷದ ಅ.7ರಂದು ಹಮಾಸ್‌ ಉಗ್ರರು ಇಸ್ರೇಲ್‌ನೊಳಗೆ ನುಗ್ಗಿ 1200 ಜನರನ್ನು ಬಲಿ ಪಡೆಯುವ ಘಟನೆಗೂ ಮುನ್ನ, ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವರ್‌ ಸುರಂಗದೊಳಗೆ ಅಡಗಿದ್ದ ವಿಡಿಯೋವೊಂದನ್ನು ಇಸ್ರೇಲಿ ಸೇನೆ ಬಿಡುಗಡೆ ಮಾಡಿದೆ.

ಸುರಂಗ ರೈಲು ಅಪಘಾತ ರಕ್ಷಣಾ ಅಣಕು ಕಾರ್ಯಾಚರಣೆ

Oct 02 2024, 01:03 AM IST
ಸುರಂಗದಲ್ಲಿ ರೈಲ್ವೇ ಅಪಘಾತ, ನುಜ್ಜುಗುಜ್ಜಾದ ಬೋಗಿಗಳ ಒಳಗೆ ನೆರವಿಗಾಗಿ ಪ್ರಯಾಣಿಕರ ಚೀರಾಟ, ಅಪಘಾತ ನಂತರದ ಒಂದು ಗಂಟೆ ಗೋಲ್ಡನ್‌ ಅವರ್‌ ರಕ್ಷಣೆ ಕಾರ್ಯಾಚರಣೆಯ ಧಾವಂತದಲ್ಲಿ ಆರ್‌ಪಿಎಫ್‌ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್‌ ಸಿಬ್ಬಂದಿ.

ನಮ್ಮ ಮೆಟ್ರೋದ ಗುಲಾಬಿ ಮಾರ್ಗದಲ್ಲಿನ ಕಾಳೇನ ಅಗ್ರಹಾರ - ನಾಗವಾರ ಸುರಂಗ ಕೊರೆಯುವ ಕಾರ್ಯ ಸಂಪೂರ್ಣ

Sep 05 2024, 02:20 AM IST
ನಮ್ಮ ಮೆಟ್ರೋದ ಗುಲಾಬಿ ಮಾರ್ಗದಲ್ಲಿನ ನಾಗವಾರ ನಿಲ್ದಾಣದಲ್ಲಿ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದೆ.

ಗಲೀಜು, ಕಾಯಿಲೆಗಳ ಆಗರ ಕೆ.ಆರ್‌.ಮಾರುಕಟ್ಟೆ, ರಾಜಭವನ ರಸ್ತೆ ಮತ್ತು ಅರಮನೆ ರಸ್ತೆಯಲ್ಲಿರುವ ಪಾದಾಚಾರಿ ಸುರಂಗ!

Aug 25 2024, 01:59 AM IST
ಕೆ.ಆರ್‌.ಮಾರುಕಟ್ಟೆ, ರಾಜಭವನ ರಸ್ತೆ ಮತ್ತು ಅರಮನೆ ರಸ್ತೆಯಲ್ಲಿರುವ ಪಾದಚಾರಿ ಸುರಂಗ ಮಾರ್ಗಗಳು(ಸಬ್‌ವೇ) ಅವ್ಯವಸ್ಥೆಯಿಂದ ಕೂಡಿದ್ದು ಕೇಳುವವರೇ ಇಲ್ಲದಂತಾಗಿದೆ.

ವನ್ಯಜೀವಿಗಳ ಆವಾಸ ಸ್ಥಾನವನ್ನು ನಾಶ - ದೋಣಿಮಲೈ ಅರಣ್ಯದಲ್ಲಿ ಅಕ್ರಮ ಸುರಂಗ ನಿರ್ಮಾಣ: ಐವರ ಬಂಧನ

Aug 09 2024, 12:55 AM IST

ತಾಲೂಕಿನ ದೋಣಿಮಲೈ ಅರಣ್ಯದಲ್ಲಿ ಅಕ್ರಮ ಸುರಂಗ ನಿರ್ಮಿಸಿ, ವನ್ಯಜೀವಿಗಳ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಐವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಮೆಟ್ರೋ ಗುಲಾಬಿ ಮಾರ್ಗ : ಒಂದೇ ತಿಂಗಳಲ್ಲಿ 308 ಮೀಟರ್ ಸುರಂಗ ಕೊರೆದ ತುಂಗಾ ದಾಖಲೆ

Aug 02 2024, 01:30 AM IST
ಕಾಳೇನ ಅಗ್ರಹಾರ, ನಾಗವಾರ ನಡುವಿನ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಒಂದೇ ತಿಂಗಳಿನಲ್ಲಿ 308 ಮೀಟರ್ ಸುರಂಗ ಕೊರೆದಿದೆ. ಇದು ದಾಖಲೆ ಆಗಿದೆ ಎಂದು ನಿಗಮ ತಿಳಿಸಿದೆ.

ಬೆಂಗಳೂರು ಮೆಟ್ರೋ ಸುರಂಗ : ಪುನಃ ರಸ್ತೆ ಕುಸಿತ

Jun 28 2024, 12:55 AM IST
ನಮ್ಮ ಮೆಟ್ರೋದ ಗುಲಾಬಿ ಮಾರ್ಗ ಸುರಂಗ ಕಾಮಗಾರಿ ವೇಳೆ ಮತ್ತೆ ರಸ್ತೆ ಕುಸಿದಿರುವುದು.

ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಕೊರೆಯಲು ಅಡ್ಡಿಯಾದ ಕಲ್ಲಿನ ಪದರ

Jun 09 2024, 01:30 AM IST
ಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋ ಮಾರ್ಗದಲ್ಲಿ ನಡೆಯುತ್ತಿರುವ ಅಂತಿಮ ಹಂತದ ಸುರಂಗ ಕಾಮಗಾರಿಯಲ್ಲಿ ಕಲ್ಲಿನ ಪದರ ಅಡ್ಡಿಯಾದ ಕಾರಣ ಟಬಿಎಂ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದು, ನಿಗದಿತ ಆಗಸ್ಟ್‌ನಲ್ಲಿ ಸುರಂಗ ಪೂರ್ಣಗೊಳ್ಳುವುದು ಅನುಮಾನ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿದೆ.

ಗುಲಾಬಿ ಮೆಟ್ರೋ ಮಾರ್ಗ ಚೌಕಾಕಾರ ಸುರಂಗ!

May 31 2024, 02:16 AM IST
ಬಾಕ್ಸ್‌ ಪುಶಿಂಗ್‌ ಟೆಕ್ನಾಲಜಿ ಬಳಸಿ, ಟಿಬಿಎಂನಿಂದ ವೃತ್ತಾಕಾರದ ಸುರಂಗ ಕೊರೆಯದೆ, ಕಾಂಕ್ರೀಟ್‌ನ ಚೌಕಟ್ಟುಗಳನ್ನು ಅಳವಡಿಸಿ ‘ಗುಲಾಬಿ’ ಮಾರ್ಗದಲ್ಲಿ ಸುರಂಗ ರೂಪಿಸಲಾಗಿದೆ.

ಗುಲಾಬಿ ಮೆಟ್ರೋ ಮಾರ್ಗ ಸುರಂಗ 95% ಪೂರ್ಣ; ಆಗಸ್ಟ್‌ ವೇಳೆಗೆ ಕೆಲಸ ಸಂಪೂರ್ಣ

Apr 28 2024, 01:22 AM IST
ಮುಂದಿನ ವರ್ಷಾಂತ್ಯಕ್ಕೆ ಕಾಳೇನ ಅಗ್ರಹಾರ- ನಾಗವಾರ ನಡುವೆ ವಾಣಿಜ್ಯ ಸಂಚಾರ ಆರಂಭಿಸುವ ಗುರಿಯೊಂದಿಗೆ ಸಾಗಿರುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಕಾಮಗಾರಿ ಅಂತಿಮ ಘಟ್ಟ ತಲುಪಿದ್ದು, ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.
  • < previous
  • 1
  • 2
  • 3
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved