ವಿರಳ ರೋಗಗಳ ಬಗ್ಗೆ ಜನ ಜಾಗೃತಿ ಅಗತ್ಯ: ಡಾ.ಸುರೇಶ ಹನಗವಾಡಿ
Feb 26 2024, 01:33 AM ISTಒಂದು ದೇಶ ಒಂದು ದಿನ ವಿರಳ ರೋಗಿಗಳಿಗಾಗಿ ಜೊತೆಯಾಗೋಣ ಬನ್ನಿ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ರೇಸ್ ಫಾರ್ 7 ಶೀರ್ಷಿಕೆಯ 7 ಕಿಮೀ ಮ್ಯಾರಥಾನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ದೇಶದ 15 ಪ್ರಮುಖ ನಗರಗಳಲ್ಲಿ ವಿರಳ ರೋಗಗಳ ದಿನಾಚರಣೆ ಅಂಗವಾಗಿ ರೇಸ್ ಫಾರ್ 7 ಶೀರ್ಷಿಕೆಯಡಿ 7 ಕಿಮೀ ಮ್ಯಾರಥಾನ್ ಓಟ-ನಡಿಗೆ ಹಮ್ಮಿಕೊಂಡಿದ್ದು, ವಿರಳ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಫೆಬ್ರವರಿ ಕೊನೆಯ ದಿನ ಬೇರೆ ಬೇರೆ ದಿನಗಳಂದು ಪ್ರಮುಖ ನಗರಗಳಲ್ಲಿ ಆಯೋಜಿಸಲಾಗುತ್ತಿದೆ.