ಮತದಾನವು ಪ್ರತಿ ನಾಗರಿಕನ ಅಮೂಲ್ಯ ಹಕ್ಕು-ಸುರೇಶ ಹುಗ್ಗಿ
Nov 28 2024, 12:32 AM ISTಮತದಾನವು ಪ್ರತಿ ನಾಗರಿಕನ ಅಮೂಲ್ಯ ಹಕ್ಕು ಹಾಗೂ ಪ್ರಬಲವಾದ ಸಾಧನವಾಗಿದೆ. ಪ್ರಜಾಪ್ರಭುತ್ವದ ಜೀವಾಳವಾದ ಈ ಹಕ್ಕನ್ನು ಪರಿಣಾಮಕಾರಿಯಾಗಿ ಚಲಾಯಿಸುವುದರ ಮೂಲಕ ದೇಶದ ಆಡಳಿತದಲ್ಲಿ ಭಾಗವಹಿಸಲು ಸಂವಿಧಾನ ಭಾರತದ ಪ್ರತಿ ಪ್ರಜೆಗೂ ಸಮಾನ ಅವಕಾಶ ನೀಡಿದ್ದು, ನಿಸ್ಪಕ್ಷಪಾತವಾಗಿ ಮತ ಚಲಾಯಿಸಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಹೇಳಿದರು.