ಮುಂಜಾಗ್ರತಾ ಕ್ರಮದಿಂದ ಕ್ಯಾನ್ಸರ್ ತಡೆಯಲು ಸಾಧ್ಯ: ಡಾ. ಸುರೇಶ ಉಳ್ಳಾಗಡ್ಡಿ
Feb 08 2025, 12:32 AM ISTಆಹಾರ ಕ್ರಮ, ಅನುವಂಶೀಯತೆ, ಕೆಲಸದ ಒತ್ತಡ, ಜೀವನ ಶೈಲಿ ಹೀಗೆ ವಿವಿಧ ಸಾಧ್ಯತೆಯಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತೇವೆ. ಆದರೆ ಕೆಲವು ಮುಂಜಾಗ್ರತಾ ಕ್ರಮ ಕೈಗೊಂಡರೆ ಕ್ಯಾನ್ಸರ್ ಬಾರದಂತೆ ತಡೆಯಬಹುದಾಗಿದೆ ಎಂದು ಕೆರೂಡಿ ಕ್ಯಾನ್ಸರ್ ಆಸ್ಪತ್ರೆಯ ರೇಡೀಯೇಶನ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಸುರೇಶ ಉಳ್ಳಾಗಡ್ಡಿ ಹೇಳಿದರು.