ಕರ್ನಾಟಕದ ಭಾರತೀಯ ಜೀವ ವಿಮಾ ನಿಗಮ ಏಜೆಂಟರ ಮಾಸಿಕ ಆದಾಯ 13,265 ರು.! ಹಣಕಾಸು ಸಚಿವಾಲಯಕ್ಕೆ ಮಾಹಿತಿ
Aug 19 2024, 12:48 AM ISTಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಣಕಾಸು ಸಚಿವಾಲಯಕ್ಕೆ ತನ್ನ ಏಜೆಂಟರು ಹಾಗೂ ಅವರ ಮಾಸಿಕ ಆದಾಯ ಸರಾಸರಿಯ ಮಾಹಿತಿ ನೀಡಿದೆ. ಇದರಲ್ಲಿ, ಕರ್ನಾಟಕದಲ್ಲಿ 81,674 ಏಜೆಂಟ್‌ಗಳು ಇದ್ದು ಅವರ ಮಾಸಿಕ ಆದಾಯ ಸರಾಸರಿ 13,265 ರು. ಎಂದು ಹೇಳಿದೆ.