ಕೇಂದ್ರ ಹಣಕಾಸು ಸಚಿವರ ಹೇಳಿಕೆ ಹಿಂಪಡೆಯಲು ಆಗ್ರಹ
Jul 24 2025, 12:47 AM ISTನಿವೃತ್ತಿ ವೇತನವನ್ನು ನಂಬಿ ಬದುಕುತ್ತಿರುವ ಹಲವು ಹಿರಿಯ ನಿವೃತ್ತ ನೌಕರರಿಗೆ ಲೋಕಸಭೆಯಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ನಿವೃತ್ತ ನೌಕರರಿಗೆ ಹಳೆ ಪಿಂಚಣಿಯನ್ನು ಪರಿಷ್ಕರಿಸಲು ಸಾದ್ಯವಿಲ್ಲ ಎಂಬ ಹೇಳಿಕೆ ತೀವ್ರ ಆಘಾತ ಉಂಟು ಮಾಡಿದ್ದು, ಹಲವು ಹಿರಿಯರ ಹಿತಾದೃಷ್ಟಿಯಿಂದ ಹಣಕಾಸು ಸಚಿವರು ಹೇಳಿಕೆಯನ್ನು ಹಿಂಪಡೆಯುವಂತೆ ಇಲ್ಲಿನ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ತಿಮ್ಮಪ್ಪ ಆಗ್ರಹಿಸಿದರು.