ಜೆ.ಜಿ.ಸಹಕಾರಿ ಆಸ್ಪತ್ರೆಗೆ ಹೈಕೋರ್ಟ್ ನೋಟಿಸ್
Apr 01 2025, 12:47 AM ISTಜೆ.ಜಿ.ಸಹಕಾರಿ ಆಸ್ಪತ್ರೆ ಸೊಸೈಟಿ ನಿಯಮಿತ ಘಟಪ್ರಭಾದಲ್ಲಿ ಭ್ರಷ್ಟಾಚಾರ ಸಂಶಯ ವ್ಯವಕ್ತಪಡಿಸಿ ಸಂಸ್ಥೆಯ ಸದಸ್ಯ ಕಲ್ಲಪ್ಪ ಕಾಡದವರ ಹೈಕೋರ್ಟ್ ಮೆಟ್ಟಿಲೇರಿದ್ದು, ಸದಸ್ಯರಿಗೆ ಮಾಹಿತಿ ಒದಗಿಸಲು ನಿರಾಕರಿಸಿದ ಕುರಿತು ಸರ್ಕಾರ ಮತ್ತು ಜೆಜಿಕೋ ಆಸ್ಪತ್ರೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ ಆದೇಶಿಸಿದೆ.