ಮದ್ದೂರು : ರಾಜ್ಯ ರಸ್ತೆ ಸಾರಿಗೆ ಬಸ್ ಡಿಕ್ಕಿಗೆ ಉರುಳಿ ಬಿದ್ದ ಆಟೋ - 6 ಮಂದಿಗೆ ಗಾಯಆಟೋದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಿವಾಸಿಗಳಾದ ಕಲ್ಪನಾ, ಲಕ್ಷ್ಮಮ್ಮ, ತಿಮ್ಮಮ್ಮ, ಮದ್ದೂರು ತಾಲೂಕು ಅಜ್ಜಹಳ್ಳಿಯ ಗೌರಮ್ಮ, ಪೂರ್ಣಿಮಾ ಹಾಗೂ ಸೋಮನಹಳ್ಳಿಯ ಮಹಮ್ಮದ್ ಮೊಹಾಜ್ ಗಾಯಗೊಂಡ ಪ್ರಯಾಣಿಕರು.