ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಜೆಎನ್ 1 ಕೇಸು 903ಕ್ಕೆ ಏರಿಕೆ
ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ, ತಮಿಳ್ನಾಡು, ತೆಲಂಗಾಣದಲ್ಲಿ ಕೇಸುಗಳು ಹೆಚ್ಚಾಗಿ ಕಂಡುಬರುತ್ತಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 903ಕ್ಕೆ ಏರಿದೆ.
ಗ್ರೀನ್ವಿಚ್ ಟೈಮ್ ಉಜ್ಜಯಿನಿಗೆ ಸ್ಥಳಾಂತರಿಸಲು ಕ್ರಮ
ಉಜ್ಜಯಿನಿಯಲ್ಲಿ ಜಗತ್ತಿನ ಪ್ರಧಾನ ಮಧ್ಯ ರೇಖೆಯಿದ್ದು, ಗ್ರೀನ್ವಿಚ್ ಬದಲು ಉಜ್ಜಯಿನಿಯೇ ಸಮಯ ನಿರ್ಧಾರಕವಾಗಲು ಪ್ರಯತ್ನ ಮಾಡಲಾಗುವುದು. ಸಮಯ ನಿರ್ಧರಿಸುವ ಪುರಾತನ ಯಂತ್ರ ಉಜ್ಜಿಯಿನಿಯಲ್ಲಿದ್ದು, ಅದರ ಪುನರುತ್ಥಾನಕ್ಕೆ ಯತ್ನಿಸಲಾಗುವುದು ಎಂದು ಸಿಎಂ ಮೋಹನ್ ಯಾದವ್ ತಿಳಿಸಿದ್ದಾರೆ.
ಕಾಶ್ಮೀರಿ ಉಗ್ರರ ಜೊತೆ ಸೇರಿ ಪನ್ನು ಹೊಸ ಉಗ್ರ ಸಂಘಟನೆ!
‘ಕಾಶ್ಮೀರ್-ಖಲಿಸ್ತಾನ್ ರೆಫರೆಂಡಮ್ ಫ್ರಂಟ್’ ಎಂಬ ಸಂಘಟನೆಯನ್ನು ಪನ್ನು ಘೋಷಣೆ ಮಾಡಿದ್ದು, ಈ ಸಂಘಟನೆಗೆ ನಾನೇ ವಕ್ತಾರ ಎಂದು ಪನ್ನು ಹೊಸ ವಿಡಿಯೋ ಹರಿಬಿಟ್ಟಿದ್ದಾನೆ. ಅಲ್ಲದೆ ಕಾಶ್ಮೀರದಲ್ಲಿ ಉಗ್ರರಿಂದ 5 ಯೋಧರ ಹತ್ಯೆಗೆ ಸಂತಸ ವ್ಯಕ್ತಪಡಿಸಿ; ಮೋದಿ, ದೋವಲ್ಗೆ ಬೆದರಿಕೆ ಹಾಕಿದ್ದಾನೆ.
ಪರಿಹಾರ ಕೊಡಿ, ಇಲ್ಲಾ ತೊಟ್ಟು ವಿಷ ಕೊಡಿ
ಹಿಡಕಲ್ ಡ್ಯಾಂ ಹಿನ್ನೀರಿನಿಂದ ಮುಳುಗಡೆಯಾದ ಭೂಮಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ ನಡೆಸಿದರು.
ಕೆಆರ್. ಎಸ್ ಹಿನ್ನೀರಿನಲ್ಲಿ ಇಬ್ಬರು ಯುವಕರ ಮೃತದೇಹ ಪತ್ತೆ
ಕೆಆರ್. ಎಸ್ ಹಿನ್ನೀರಿನಲ್ಲಿ ಇಬ್ಬರು ಯುವಕರ ಮೃತದೇಹ ಪತ್ತೆಕೆ.ಆರ್. ನಗರ - ಜೋಡಿ ಕೊಲೆ ಮಾಡಿ ಚೀಲದಲ್ಲಿ ತುಂಬಿ ಕಾವೇರಿ ನದಿಗೆ ಎಸೆದಿರುವ ದುಷ್ಕರ್ಮಿಗಳು - ಮೂಲೆಪೆಟ್ಲು ಗ್ರಾಮದ ಸಮೀಪ ಜೋಡಿ ಶವ ಪತ್ತೆ
ಕಾಶ್ಮೀರ ಉಗ್ರ ದಾಳಿ: ಐವರು ಸೈನಿಕರು ಬಲಿ
ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗುರುವಾರ ಸೇನೆಯ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಪರಿಣಾಮ ಐವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನಾ ಸ್ಥಳ ರಕ್ತಸಿಕ್ತವಾಗಿದೆ.
ಭಾರತ ವಿಶ್ವಗುರು ಆಗಲು ಅನ್ನದಾತರಿಂದ ಮಾತ್ರ ಸಾಧ್ಯ
ಭಾರತ ವಿಶ್ವಗುರು ಆಗಲು ಅನ್ನದಾತರಿಂದ ಮಾತ್ರ ಸಾಧ್ಯ ಹುಣಸೂರುರಾಸಾಯನಿಕ ಪದಾರ್ಥಗಳ ಬಳಕೆ ನಿಷೇಧಿಸುವ ಸ್ವಾತಂತ್ರ ಬೇಕಾಗಿದೆ. ಅಲ್ಲದೇ ಭಾರತ ವಿಶ್ವಗುರು ಆಗಲಿಕ್ಕೆ ನಮ್ಮ ಹೆಮ್ಮೆಯ ರೈತರಿಂದ ಮಾತ್ರ ಸಾಧ್ಯ
ದೇಹ ಮತ್ತು ಮನಸ್ಸು ಎರಡಕ್ಕೂ ಕೆಲಸ ಕೊಡಬೇಕು
ದೇಹ ಮತ್ತು ಮನಸ್ಸು ಎರಡಕ್ಕೂ ಕೆಲಸ ಕೊಡಬೇಕು, ಮೈಸೂರು- ಸಂಗೀತ ನಿರ್ದೇಶಕ ಹಂಸಲೇಖ ಅಭಿಮತಲಕ್ಷ್ಮೀಪುರಂನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಆರಂಭಿಸಿರುವ ಸಮರ ಕಲೆಗಳ ಸರ್ಟಿಫಿಕೇಟ್ಮತ್ತು ಡಿಪ್ಲೊಮಾ ಕೋರ್ಸ್ ಗಳಿಗೆ ಗುರುವಾರ ಚಾಲನೆ
ಮೈಸೂರಿನಲ್ಲಿ ರಾಷ್ಟ್ರಮಟ್ಟದ ಏಕಲವ್ಯ ವಸತಿ ಶಾಲೆಗಳ ಕ್ರೀಡಾಕೂಟ
ಮೈಸೂರಿನಲ್ಲಿ ರಾಷ್ಟ್ರಮಟ್ಟದ ಏಕಲವ್ಯ ವಸತಿ ಶಾಲೆಗಳ ಕ್ರೀಡಾಕೂಟ ,ಮೈಸೂರುಮೈಸೂರಿನಲ್ಲಿ ರಾಷ್ಟ್ರಮಟ್ಟದ 4ನೇ ಏಕಲವ್ಯ ಮಾದರಿ ವಸತಿ ಶಾಲೆಗಳ ಕ್ರೀಡಾಕೂಟವನ್ನು ಜನವರಿ 8 ರಿಂದ 12ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಪ. ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ. ಕಲ್ಲೇಶ್ ಹೇಳಿದರು.
ಜೆಎನ್.1 ರೂಪಾಂತರಿಯಿಂದ ಹೆಚ್ಚು ಅಪಾಯವಿಲ್ಲ: ತಜ್ಞರು
ಜೆಎನ್.1 ರೂಪಾಂತರಿಗೆ ಹೆದರುವ ಅಗತ್ಯವಿಲ್ಲ, ಈಗಿರುವ ಚಿಕಿತ್ಸೆಯೇ ಪರಿಣಾಮಕಾರಿ, 2 ಡೋಸ್ ಲಸಿಕೆಯಿಂದಾಗಿ ದೇಹ ಇದರ ವಿರುದ್ಧ ಹೋರಾಡುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
< previous
1
...
839
840
841
842
843
844
845
846
847
...
868
next >
Top Stories
ಸ್ಲೀಪ್ ಟೂರಿಸಂ ! ಊಟ, ತಿಂಡಿ ಮತ್ತು ಭರ್ತಿ ನಿದ್ದೆಯ ಟೂರ್ ಪ್ಯಾಕೇಜ್
ಎಪಿಎಲ್ಗೆ ವರ್ಗಾ ಆಗಿದ್ದರೆ ಪುನಃ ಬಿಪಿಎಲ್ ಕಾರ್ಡ್
10 ವರ್ಷ ಹಿಂದಿನ ಸಾಕ್ಷ್ಯ ಚಿತ್ರ ಯೋಜನೆಗೆ ಮರುಜೀವ
ಸಂಪುಟ ಪುನಾರಚನೆಗೆ 4 ತಿಂಗಳ ಹಿಂದೆಯೇ ಸೂಚನೆ ಇತ್ತು: ಸಿಎಂ
5 ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ : ಯತೀಂದ್ರ