ಸಂಡೂರಲ್ಲಿ ಕೊಲೆಗೆ ಯತ್ನ: ಮೂವರಿಗೆ ಗಾಯಪ್ರೀತಿಸಿದ್ದ ಯುವತಿ ತನ್ನ ಪ್ರೀತಿಯನ್ನು ಮುಂದುವರಿಸಲು ಒಪ್ಪದ್ದರಿಂದ ಕೋಪಗೊಂಡ ಪ್ರೇಮಿ ಶುಕ್ರವಾರ ಮಧ್ಯಾಹ್ನ ಯುವತಿಯ ಮನೆಗೆ ಆಗಮಿಸಿ, ಯುವತಿ, ಯುವತಿಯ ತಾಯಿ ಹಾಗೂ ಸಹೋದರನ ಮೇಲೆ ಮಚ್ಚಿನಿಂದ ಹಲ್ಲೆಮಾಡಿ, ಕೊಲೆಗೆ ಯತ್ನಿಸಿದ ಘಟನೆ ಸಂಡೂರು ಪಟ್ಟಣದ ಶಿಕ್ಷಕರ ಕಾಲನಿಯಲ್ಲಿ ನಡೆದಿದೆ.