ಧಾನ್ಯಗಳನ್ನು ಒಣಗಿಸಲು ಬಿಡುತ್ತಿಲ್ಲ ಮಳೆ: ರೈತರ ಅಳಲುಸಂಡೂರು ತಾಲೂಕಿನಲ್ಲಿ ಹಿಂದಾಗಿ ಬಿತ್ತನೆ ಮಾಡಿದ್ದ ಕೆಲವು ರೈತರು ಮೆಕ್ಕೆಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಕಟಾವು ಮಾಡಲು ಮುಂದಾಗಿದ್ದರೂ, ಮಳೆ ಅದಕ್ಕೆ ಅವಕಾಶ ಕೊಡುತ್ತಿಲ್ಲ. ಕೆಲವರು ಕಟಾವು ಮಾಡಿ ಗೂಡು ಹಾಕಿಕೊಂಡಿದ್ದರೆ, ಮಳೆಯಿಂದಾಗಿ ಗೂಡಿನಿಂದ ತೆನೆಗಳನ್ನು ಬೇರ್ಪಡಿಸಲಾಗುತ್ತಿಲ್ಲ.