ಶಂಕರಾಚಾರ್ಯರ ಆದರ್ಶಮಯ ತತ್ವ ಅಳವಡಿಸಿಕೊಳ್ಳಿ: ಶಾಸಕ ವೈದ್ಯಸವದತ್ತಿ ಪಟ್ಟಣದ ಪದಕಿ ಪುರಂ ಬಡಾವಣೆಯಲ್ಲಿರುವ ಶಂಕರ ಮಠದಲ್ಲಿ ಅಖಿಲ ಬ್ರಾಹ್ಮಣ ಸಮಾಜ ಮತ್ತು ಶಂಕರಾಚಾರ್ಯರ ಜಯಂತಿ ಉತ್ಸವ ಸಮಿತಿ ವತಿಯಿಂದ ಜಗದ್ಗುರು ಶಂಕರಾಚಾರ್ಯರ ಜಯಂತಿ ಉತ್ಸವ ಕಾರ್ಯಕ್ರಮವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿ ಮಾತನಾಡಿದರು.