ಕುಡಿದು ಬೈಕಲ್ಲಿ ಬಿದ್ದು ಕಿಡ್ನಾಪ್ ಕತೆ ಕಟ್ಟಿದ ಎಎಸ್‌ಐ ಪುತ್ರ!ಅಪ್ಪ ಬೈಯ್ಯುತ್ತಾರೆ ಎಂದು ಭಯಕ್ಕೆ ನಾಟಕವಾಡಿ 4 ದಿನದ ಹಿಂದೆ ಸ್ನೇಹಿತರೊಂದಿಗೆ ಮದ್ಯ ಪಾರ್ಟಿ ಮಾಡಿದ ಬಳಿಕ ಜ್ಞಾನಭಾರತಿ ಬಳಿಯ ಆಶ್ರಮ ಬಳಿ ಬೈಕಲ್ಲಿ ಬಿದ್ದ. ನಂತರ ತಾನೇ ಕೈ, ಮೈಗೆ ಕೊಯ್ದುಕೊಂಡು ಕತೆ ಹೆಣೆದರೂ ಸಿಸಿ ಕ್ಯಾಮೆರಾದಲ್ಲಿ ಯುವಕನ ರಹಸ್ಯ ಬಯಲು ಆಗಿದೆ.