ಬೀದರ್ ಜಿಲ್ಲೆ 9 ಪೊಲೀಸ್ ಠಾಣಾ ವ್ಯಾಪ್ತಿ 69 ಬೈಕ್ ಕಳುವು ಪತ್ತೆಬಂಗಾರ, ಬೆಳ್ಳಿ, ಬೈಕ್, ಶ್ರೀಗಂಧದ ಮರ ಹಾಗೂ ಜಾನುವಾರು ಕಳುವು, ನೀರಿನ ಪಂಪಸೆಟ್ ಅಲ್ಲದೆ ನಗದು ಹಣ ಕಳುವು ಪ್ರಕರಣಗಳಲ್ಲಿ 25 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ ಒಟ್ಟು 43.87 ಲಕ್ಷ ರು. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ