ಸಾರಾಂಶ
ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಸ್ ಜೆ ಡಿ ಇಂಜಿನಿಯರಿಂಗನಲ್ಲಿ 1192 ರ್‍ಯಾಂಕ್, ಬಿ.ಎನ್.ವೈ.ಎಸ್ 4504, ಅಗ್ರಿಕಲ್ಚರ್ 1035, ವೆಟರ್ನರಿ 6250, ನರ್ಸಿಂಗ್ 6258 ರ್‍ಯಾಂಕ್ ಪಡೆದು ಕಾಲೇಜಿಗೇ ಟಾಪ್ಪರ್ ಆಗಿದ್ದಾನೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಸಿಇಟಿ ಪರೀಕ್ಷೆಯಲ್ಲಿ ನಗರದ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಸ್ ಜೆ ಡಿ ಇಂಜಿನಿಯರಿಂಗನಲ್ಲಿ 1192 ರ್‍ಯಾಂಕ್, ಬಿ.ಎನ್.ವೈ.ಎಸ್ 4504, ಅಗ್ರಿಕಲ್ಚರ್ 1035, ವೆಟರ್ನರಿ 6250, ನರ್ಸಿಂಗ್ 6258 ರ್‍ಯಾಂಕ್ ಪಡೆದು ಕಾಲೇಜಿಗೇ ಟಾಪ್ಪರ್ ಆಗಿದ್ದಾನೆ.ಇನ್ನು ಇದೇ ಕಾಲೇಜಿನ ಪದ್ಮಜಾ - ಇಂಜಿನಿಯರಿಂಗನಲ್ಲಿ 11890 ರ್‍ಯಾಂಕ್, ಬಿ.ಎನ್.ವೈ.ಎಸ್ 4136, ಅಗ್ರಿಕಲ್ಚರ್ 5356, ವೆಟರ್ನರಿ 5518, ನರ್ಸಿಂಗ್ 5525, ಫಾರ್ಮಸಿ 6919.
ಶ್ರೀಹರಿ ಜ್ಯೋಶಿ - ಇಂಜಿನಿಯರಿಂಗನಲ್ಲಿ 13984 ರ್‍ಯಾಂಕ್, ಬಿ.ಎನ್.ವೈ.ಎಸ್ 6875, ಅಗ್ರಿಕಲ್ಚರ್ 6919 ಗೌರಿ ನ್ ಕೆ - ಇಂಜಿನಿಯರಿಂಗ್‌ನಲ್ಲಿ 18881 ರ್‍ಯಾಂಕ್, ಬಿ.ಎನ್.ವೈ.ಎಸ್ 7193, ಅಗ್ರಿಕಲ್ಚರ್ 207, ವೆಟರ್ನರಿ 214. ನಿಕಿತಾ ರೆಡ್ಡಿ - ಇಂಜಿನಿಯರಿಂಗನಲ್ಲಿ 24132 ರ್‍ಯಾಂಕ್, ಬಿ.ಎನ್.ವೈ.ಎಸ್ 15336, ಅಗ್ರಿಕಲ್ಚರ್ 102, ವೆಟರ್ನರಿ 330 ರ್‍ಯಾಂಕ್ ಗಳಿಸಿದ್ದಾರೆ.ಇನ್ನು ಇದೇ ಕಾಲೇಜಿನ ಆದಿತ್ಯ ಸೇಡಂಕರ್ ಇಂಜಿನಿಯರಿಂಗನಲ್ಲಿ 3220 , ಶರಣು ಇಂಜಿನಿಯರಿಂಗನಲ್ಲಿ 7851 , ಕಾರ್ತಿಕ್ ಇಂಜಿನಿಯರಿಂಗನಲ್ಲಿ 9684 , ಝರ್ನಾ ಇಂಜಿನಿಯರಿಂಗನಲಿ 19005 , ನಿಕಿತಾ ಸಿರ್ಗೋಜಿ ಇಂಜಿನಿಯರಿಂಗನಲ್ಲಿ 20011 , ಭಾರತಿ ಇಂಜಿನಿಯರಿಂಗನಲಿ 25792 , ಶೀತಲ್ ಚವಾಣ್ ಇಂಜಿನಿಯರಿಂಗನಲಿ 24205 ರ್‍ಯಾಂಕ್ ಪಡೆದು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಆದ ಪ್ರಾಚಾರ್ಯರ ಡಾ. ಭುರ್ಲಿ ಪ್ರಹ್ಲಾದ ಸೇರಿ ಉಪನ್ಯಾಸಕ ಬಳಗ ಇವರೆಲ್ಲರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.